ನವೆಂಬರ್‌ನಲ್ಲಿ ಶನಿ ಶುಕ್ರ ಬುಧ ಬದಲಾವಣೆ ,ಈ ರಾಶಿಗೆ ಉಕ್ಕಿಬರಲಿದೆ ಧನಸಂಪತ್ತು!

Published : Oct 28, 2023, 11:41 AM IST

ನವೆಂಬರ್‌ನಲ್ಲಿ ದೀಪಾವಳಿಗೂ ಮುನ್ನವೇ ಶುಕ್ರ,ಶನಿ ಮತ್ತು ಬುಧ ಗ್ರಹಗಳ ಚಲನೆಗಳು ಬದಲಾಗಲಿವೆ. ಜ್ಯೋತಿಷ್ಯದಲ್ಲಿ ಗ್ರಹಗಳ ರಾಶಿಚಕ್ರ ಚಿಹ್ನೆಗಳ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. 

PREV
14
ನವೆಂಬರ್‌ನಲ್ಲಿ ಶನಿ ಶುಕ್ರ ಬುಧ ಬದಲಾವಣೆ ,ಈ ರಾಶಿಗೆ ಉಕ್ಕಿಬರಲಿದೆ ಧನಸಂಪತ್ತು!

ಗ್ರಹಗಳ ರಾಶಿ ಬದಲಾವಣೆಯು  ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.  ಶುಕ್ರ,ಶನಿ ಮತ್ತು ಬುಧದ ಚಲನೆಯು ಕೆಲವು ರಾಶಿಗಳ ಜೀವನವನ್ನು ಬದಲಾಯಿಸುತ್ತವೆ.

24

ವೃಷಭ ರಾಶಿಯವರಿಗೆ ಆರ್ಥಿಕ ಲಾಭವಿರುತ್ತದೆ.ಹಣಕಾಸಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ . ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ನಿಮ್ಮ ಕೆಲಸದಲ್ಲಿ ಯಶಸ್ಸು ಪಡೆಯುವಿರಿ.
 
34

ವೃಷಭ ರಾಶಿಯವರಿಗೆ ಆರ್ಥಿಕ ಲಾಭವಿರುತ್ತದೆ.ಹಣಕಾಸಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ . ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ನಿಮ್ಮ ಕೆಲಸದಲ್ಲಿ ಯಶಸ್ಸು ಪಡೆಯುವಿರಿ.
 
44

ಧನು ರಾಶಿಯವರಿಗೆ ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭವಾಗಲಿದೆ. ಆರ್ಥಿಕ ಅಂಶವು ಬಲವಾಗಿರುತ್ತದೆ. ಗೌರವ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭದ ಸಾಧ್ಯತೆಗಳಿವೆ.

Read more Photos on
click me!

Recommended Stories