ಶನಿಯಿಂದ 2025ರವರೆಗೆ ಈ ರಾಶಿಯವರಿಗೆ ಸಂಕಷ್ಟ

Published : Nov 08, 2023, 12:04 PM IST

ಶನಿ ರಾಶಿಯು 2023 ರಲ್ಲಿ ಕುಂಭ ರಾಶಿಗೆ ಬದಲಾಗಿದೆ. ಶನಿ ಮಾರ್ಚ್‌ 2025ರಲ್ಲಿ ನೇರವಾಗಿಯೇ ರಾಶಿಯನ್ನು ಬಲಾಯಿಸುತ್ತಾನೆ. ಶನಿ ಬದಲಾವಣೆಯು ಅನೇಕ ರಾಶಿಗಳಿಗೆ ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ತರುತ್ತದೆ.  

PREV
14
ಶನಿಯಿಂದ  2025ರವರೆಗೆ ಈ ರಾಶಿಯವರಿಗೆ ಸಂಕಷ್ಟ

ಸದ್ಯ ಮಕರ , ಕುಂಭ ಮೀನ ರಾಶಿಗಳಲ್ಲಿ ಶನಿಯು ಸಾಡೇ ಸಾತಿ ನಡೆಯುತ್ತಿದೆ. ಮಾರ್ಚ್ 2025ರ ಮೊದಲು ಶನಿಯು ಸಾಡೇ ಸಾತಿಯಲ್ಲಿಇರುವ ರಾಶಿಗಳಿಗೆ ಯಾವ ಬದಲಾವಣೆಯನ್ನು ತರುತ್ತಾನೆ ಎಂದು ನೋಡಿ..
 

24

ಮಕರ ರಾಶಿಯವರಿಗೆ ಶನಿಯ ಸಾಡೇ ಸಾತಿಯು ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ತರುತ್ತಿದೆ.ಆದಾಯದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ. ಆದರೆ ಆರ್ಥಿಕ ಲಾಭವು ಕಡಿಮೆ ಇರುತ್ತದೆ.

34

ಕುಂಭ ರಾಶಿಯವರು ತಮ್ಮ ಕೆಲಸದಲ್ಲಿ ಲಾಭವನ್ನು ಪಡೆಯುತ್ತಾರೆ.ಸ್ಥಗಿತಗೊಂಡ ಕೆಲಸವು ಪೂರ್ಣಗೊಳ್ಳುತ್ತದೆ ಮತ್ತೆಭವಿಷ್ಯದಲ್ಲಿ ಅದರಿಂದ ಪ್ರಯೋಜನವನ್ನು ಪಡೆಯುತ್ತೀರಿ.

44

ಮೀನ ರಾಶಿಯವರಿಗೆ ವ್ಯಾಪಾರದ ಹಲವು ಹೊಸ ಶಾಖೆಗಳು ತೆರೆಯುತ್ತವೆ. ವಹಿವಾಟು ಮತ್ತು ಹೂಡಿಕೆಗಳಲ್ಲಿ ಜಾಗರೂಕರಾಗಿರಿ,ಹೆಚ್ಚಿನ ನಷ್ಟದ ಸಾಧ್ಯತೆಯಿದೆ.

Read more Photos on
click me!

Recommended Stories