ಶನಿ ಗುರುವಿನಿಂದ ಈ ರಾಶಿಗೆ ಅದೃಷ್ಟ,ಬೊಂಬಾಟ್ ಲಾಭ
First Published | Dec 11, 2023, 4:46 PM ISTಈ ತಿಂಗಳ ಕೊನೆಯ ದಿನದಂದು ಅಂದರೆ 31 ಡಿಸೆಂಬರ್ 2023 ರಂದು, ಗ್ರಹಗಳ ಅಧಿಪತಿಯಾದ ಗುರುವು ತನ್ನ ಚಲನೆಯನ್ನು ಬದಲಾಯಿಸುತ್ತದೆ. ನ್ಯಾಯದ ದೇವರು ಶನಿಯು ಕುಂಭ ರಾಶಿಯಲ್ಲಿ ಕುಳಿತುಕೊಳ್ಳುತ್ತಾನೆ. ಶನಿ, ಗುರುವಿನ ಸ್ಥಾನವು ಉತ್ತಮವಾಗಿರುತ್ತದೆ ಇದರಿಂದ ಮೂರು ರಾಶಿಗೆ ಒಳ್ಳೆಯದಾಗುತ್ತದೆ.