ಕುಂಭ ರಾಶಿಯ ಜನರು ಡೇಟಿಂಗ್‌ನಿಂದ ಬೇಕು ಅಂತಾರೆ ಮದುವೆ ಬೇಡಾ ಅಂತಾರೆ. ಇವರು ತಮ್ಮ ಎದುರಿನ ವ್ಯಕ್ತಿಯೊಂದಿಗೆ ಆಳವಾದ ಪ್ರೀತಿಯಲ್ಲಿ ಬಿದ್ದಾಗ ಮಾತ್ರ ಅವರು ಸಂಬಂಧವನ್ನು ಪ್ರವೇಶಿಸುತ್ತಾರೆ. ಈ ರಾಶಿಯವರಿಗೆ ಇತರರಂತೆ ಪ್ರೀತಿಯಲ್ಲಿ ಮುಳುಗುವ ಬಯಕೆ ಇರುವುದಿಲ್ಲ. ಅಲ್ಲದೆ, ಅವರು ಸ್ವತಂತ್ರ ಆಲೋಚನೆಗಳನ್ನು ಹೊಂದಿದ್ದಾರೆ. ಈ ಜನರು ತಮ್ಮದೇ ಆದ ರೀತಿಯಲ್ಲಿ ಕೆಲಸಗಳನ್ನು ಮಾಡಲು ಇಷ್ಟಪಡುತ್ತಾರೆ.