ರಾಹು ಮತ್ತು ಕೇತು ಎರಡನ್ನು ನೆರಳು ಗ್ರಹಗಳೆಂದು ಪರಿಗಣಿಸಲಾಗಿದೆ.ರಾಶಿಗಳ ಮೇಲೆ ನಕ್ಷತ್ರಗಳ ಮೇಲೆ ತಮ್ಮ ಪರಿಣಾಮವನ್ನು ಬೀರುತ್ತಾರೆ. ರಾಹು ಮತ್ತು ಕೇತುಗಳ ಪ್ರಭಾವದಿಂದ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣವೂ ಉಂಟಾಗುತ್ತದೆ.
25
ಮೀನ ರಾಶಿಗೆ ರಾಹುವು ಸಾಗುವಾಗ ಗುರು, ಶನಿ ಮತ್ತು ಮಂಗಳ ಸೇರಿದಂತೆ ಇತ್ಯಾದಿ ನಕ್ಷತ್ರಗಳ ಮೇಲೆ ಸಾಗುತ್ತಾನೆ. ಮೀನ ನೀರಿನ ಅಂಶವನ್ನು ಹೊಂದಿರುವ ರಾಶಿ. ರಾಹು ಈ ರಾಶಿಗೆ ಸಾಗುವಾಗ ತನ್ನ ಮೂಲ ಸ್ವಭಾವದಲ್ಲಿ ನೀರಿನ ಅಂಶವನ್ನು ಪಡೆದುಕೊಳ್ಳುತ್ತಾರೆ.
35
ತುಲಾ ರಾಶಿಯಿಂದ ಕನ್ಯಾರಾಶಿಗೆ ಕೇತುವಿನ ಸಂಕ್ರಮಣ ಉಂಟಾಗಲಿದೆ. ಚಿತ್ರ ನಕ್ಷತ್ರದಲ್ಲಿ ಎರಡು ಹಂತಗಳು ಹಸ್ತಾ ನಕ್ಷತ್ರದಲ್ಲಿ ನಾಲ್ಕು ಹಂತಗಳು ಸಾಗುವ ಮೂಲಕ ಸಂಪೂರ್ಣ ಪ್ರಭಾವವನ್ನು ಬೀರುತ್ತಾನೆ.
45
ಮಂಗಳದೊಂದಿಗೆ ರಾಹುವಿನ ಸಂಯೋಗವು ಅಂಗಾರಕ ಯೋಗವನ್ನು ಸೃಷ್ಟಿಸುತ್ತದೆ.ಬುಧದೊಂದಿಗೆ ರಾಹುವಿನ ಸಂಯೋಗವು ಜಡತ್ವ ಯೋಗ ವನ್ನು ಸೃಷ್ಟಿಸುತ್ತದೆ.