ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರಾಹು ಮತ್ತು ಕೇತುಗಳು ಶನಿಯ ಶಿಷ್ಯರು. ಈ ಮೂರಕ್ಕೂ ನಮ್ಮ ದೇಹದಲ್ಲಿ ವಿಶೇಷ ಸ್ಥಾನವಿದೆ. ರಾಹುವು ತಲೆ ಮತ್ತು ಕೇತು ಮುಂಡ. ಇದಲ್ಲದೇ ಶನಿಗ್ರಹದಿಂದ ಮೂಳೆ, ಹಲ್ಲು, ಕೂದಲು, ಕರುಳು ಸಮಸ್ಯೆಗಳೂ ಬರಬಹುದು. ನೀವು ರಾಹು, ಕೇತು ಮತ್ತು ಶನಿಯ ಅಶುಭ ಪ್ರಭಾವದಲ್ಲಿದ್ದರೆ ಈ ಮೂರು ಕೆಲಸಗಳನ್ನು ಮಾಡಬೇಡಿ. ಹೀಗೆ ಮಾಡುವುದರಿಂದ ಸಮಸ್ಯೆ ಉಲ್ಬಣಿಸುತ್ತದೆ.