ಶನಿಯು ಸಂತೋಷಕ್ಕೆ ಸಂಬಂಧಿಸಿದ ಸ್ಥಳದಲ್ಲಿ ಸಂಕ್ರಮಿಸುವುದರಿಂದ, ಆಸ್ತಿ, ಸಂಬಳ, ಕೆಲವು ಕುಟುಂಬ ವಿಷಯದಲ್ಲಿ ವೃಶ್ಚಿಕ ರಾಶಿಯು ಅನೇಕ ರೀತಿಯಲ್ಲಿ ಬದಲಾಗುತ್ತೆ ಈ ರಾಶಿಯವರು ಎದುರಿಸುತ್ತಿರುವ ಕಷ್ಟ ನಷ್ಟಗಳಿಂದ ಹೊರಬರಲು ಅವಕಾಶವಿದೆ. ಸಪ್ತ ಮಾದಲ್ಲಿ ಗುರುವಿನ ಸಂಚಾರದಿಂದ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಪ್ರಾರಂಭವಾಗುತ್ತವೆ. ಹಣಕಾಸು, ಕುಟುಂಬ ಮತ್ತು ಆಸ್ತಿ ವಿಷಯಗಳು ಖಂಡಿತವಾಗಿಯೂ ಶೀಘ್ರದಲ್ಲೇ ಇತ್ಯರ್ಥಗೊಳ್ಳುತ್ತವೆ.