ಮೇಷ, ಮಿಥುನ, ಸಿಂಹ, ತುಲಾ, ಧನು, ಮಕರ, ಕುಂಭ ರಾಶಿಯವರು ಸೋಶಿಯಲ್ ಬಟರ್ ಫ್ಲೈಗಳಿದ್ದಂತೆ, ಅವರನ್ನು ಪಾರ್ಟಿ ಪ್ರಿಯರು ಎಂದೂ ಕರೆಯಲಾಗುತ್ತೆ. ಇವರು ಲೌಡ್ ಮ್ಯೂಸಿಕ್(Loud music) ಕೇಳಲು ಮತ್ತು ಪಾರ್ಟಿ ಮಾಡಲು ಇಷ್ಟಪಡುತ್ತಾರೆ. ಈ ರಾಶಿಯವರು ಹೊಸ ಜನರೊಂದಿಗೆ ಬೆರೆಯಲು ಮತ್ತು ಅವರೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಾರೆ.