4, 13, 22, 31 ರಂದು ಮದುವೆಯಾದವರು ಜೀವನದಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ದಿನಾಂಕಗಳಲ್ಲಿ ಮದುವೆಯಾದವರು ಬಹಳ ಬೇಗ ಅಥವಾ 4 ವರ್ಷಗಳಲ್ಲಿ ಮುರಿದು ಬೀಳುವ ಸಾಧ್ಯತೆಯಿದೆ. ಸಂಬಂಧದಲ್ಲಿ ಪ್ರೀತಿ, ಆಪ್ತತೆ ಇದ್ದರೂ ಕೆಲವೊಂದು ಸಮಸ್ಯೆಗಳಿಂದ ನಮ್ಮ ಸಂಬಂಧ ಹಾಳಾಗುವ ಸಾಧ್ಯತೆ ಇದೆ