ಒತ್ತಡ-ಮುಕ್ತ - ಆಚಾರ್ಯ ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ಒತ್ತಡದಿಂದ ಮುಕ್ತನಾಗಿರಬೇಕು (stress free). ಒತ್ತಡ-ಮುಕ್ತವಾಗಿರುವ ಮೂಲಕ, ಒಬ್ಬ ವ್ಯಕ್ತಿಯು ಪ್ರತಿಯೊಂದು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಾನೆ. ಒಬ್ಬನು ಯಾವಾಗಲೂ ತನ್ನನ್ನು ತಾನು ನಂಬಬೇಕು. ಇದರಿಂದ ಮಾತ್ರ ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತೆ.