ಸರ್ವರಿಗೂ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು

First Published | Aug 9, 2024, 6:00 AM IST

ನಾಗರ ಪಂಚಮಿ ಹಬ್ಬವನ್ನು ಆಚರಿಸಿ ಮತ್ತು ಭಗವಂತನ ಆಶೀರ್ವಾದ ಪಡೆಯಿರಿ. ಈ ದಿನದಂದು ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಶುಭಾಶಯಗಳನ್ನು ಕಳುಹಿಸಿ. 
 

ಶಿವನು ನಿಮಗೆ ಆಶೀರ್ವಾದವನ್ನು ನೀಡಬೇಕೆಂದು ನಾನು ಪ್ರಾರ್ಥಿಸುತ್ತೇನೆ. ನೀವು ಮುಂದೆ ಫಲಪ್ರದ ವರ್ಷವನ್ನು ಹೊಂದಲಿ ಎಂದು ಹಾರೈಸುತ್ತೇನೆ. ನಾಗರ ಪಂಚಮಿಯ ಶುಭಾಶಯಗಳು.
 

ಭಗವಾನ್ ಶಿವನು ನಮ್ಮೆಲ್ಲರ ಮೇಲೆ ತನ್ನ ದಿವ್ಯ ಆಶೀರ್ವಾದವನ್ನು ಧಾರೆಯೆರೆಯಲಿ. ದುಷ್ಟರಿಂದ ದೂರವಿರಲು ನಮಗೆ ಶಕ್ತಿಯನ್ನು ನೀಡಲಿ. ನಾಗರ ಪಂಚಮಿಯ ಶುಭಾಶಯಗಳು.
 

Tap to resize

ನಾಗರ ಪಂಚಮಿಯ ಸಂದರ್ಭದಲ್ಲಿ ಭಗವಾನ್ ಶಿವನು ಆಶೀರ್ವಾದವನ್ನು ನಿಮ್ಮ ಮೇಲೆ ಧಾರೆಯೆರೆಯಲಿ! ನಾಗದೇವತೆ ನಿಮಗೆ ಸಂಪತ್ತನ್ನು ದಯ ಪಾಲಿಸಲಿ. ಸಂತೋಷ, ಶಕ್ತಿ ಮತ್ತು ಉತ್ತಮ ಆರೋಗ್ಯ ನಿಮ್ಮದಾಗಲಿ.

ಶಿವಶಂಕರನ ಮಹಿಮೆಯು ನಿಮ್ಮ ಆತ್ಮಕ್ಕೆ ಉತ್ತೇಜನ ನೀಡಲಿ ಮತ್ತು ನಿಮ್ಮ ಎಲ್ಲ ತೊಂದರೆಗಳನ್ನು ದೂರ ಮಾಡಲಿ ಎಂದು ನಾನು ಬಯಸುತ್ತೇನೆ.ನಾಗರ ಪಂಚಮಿಯ ಶುಭಾಶಯಗಳು
 

ಈ ದಿನ ನಾಗರ ಪಂಚಮಿ ನಿಮಗೆ ಅದೃಷ್ಟ, ಯಶಸ್ಸು ಮತ್ತು ಧೈರ್ಯವನ್ನು ತರಲಿ. ಶಿವನನ್ನು ಪ್ರಾರ್ಥಿಸಿ.ನಾಗರ ಪಂಚಮಿಯ ಶುಭಾಶಯಗಳು.
 

Latest Videos

click me!