ನವೆಂಬರ್‌ 6 ರಂದು ವೃಶ್ಚಿಕದಲ್ಲಿ ಬುಧ, ಈ ರಾಶಿಯವರು ಎಚ್ಚರ..!

Published : Nov 04, 2023, 04:13 PM IST

ಗ್ರಹಗಳು ಚಲನೆಯನ್ನು ಬದಲಾಯಿಸುವುದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಶುಭ ಮತ್ತು ಅಶುಭ ಫಲಗಳು ಸಿಗುತ್ತವೆ.ನವೆಂಬರ್‌ 6 ರಂದು ಬುಧ ಗ್ರಹವು ವೃಶ್ಚಿಕ ರಾಶಿಗೆ ಪ್ರವೇಶಿಸಲಿದೆ

PREV
15
ನವೆಂಬರ್‌ 6 ರಂದು ವೃಶ್ಚಿಕದಲ್ಲಿ ಬುಧ, ಈ ರಾಶಿಯವರು ಎಚ್ಚರ..!

ಜ್ಯೋತಿಷ್ಯದಲ್ಲಿ  ಗ್ರಹಗಳ ಚಲನೆಯನ್ನು ಬದಲಾಯಿಸುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಇದರಿಂದ ಕೆಲವು ರಾಶಿಯವರಿಗೆ ಶುಭ ಫಲಗಳು ಮತ್ತು ಕೆಲವು ರಾಶಿಯವರಿಗೆ ಅಶುಭ ಫಲ ಸಿಗುತ್ತದೆ.

25

ಮೇಷ ರಾಶಿಯವರ ಮನಸ್ಸಿನಲ್ಲಿ ಏರಿಳಿತಗಳಿರುತ್ತವೆ.  ವ್ಯಾಪಾರ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ಪ್ರಯಾಣ ಲಾಭದಾಯಕವಾಗಲಿದೆ. ಶೈಕ್ಷಣಿಕ ಕೆಲಸದಲ್ಲಿ ತೊಂದರೆಗಳಿರಬಹುದು.ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

35

ವೃಷಭ ರಾಶಿಯವರ ಜೀವನ ಅಸ್ತವ್ಯಸ್ತವಾಗುತ್ತದೆ. ಕೆಲಸದ ಸ್ಥಳಗಳಲ್ಲಿ ತೊಂದರೆಗಳಿರಬಹುದು. ಮನಸ್ಸು ವಿಚಲಿತವಾಗಬಹುದು, ಅನಗತ್ಯ ಚರ್ಚೆಗಳನ್ನು ತಪ್ಪಿಸಿ. ವಿಪರೀತ ಕೋಪ ಇರುತ್ತದೆ. ತಾಳ್ಮೆ ಕಾಪಾಡಿಕೊಳ್ಳಲು ಪ್ರಯತ್ನಿಸಿ.
 

45

ಮಿಥುನ ರಾಶಿಯವರಿಗೆ ಅನಗತ್ಯ ಚಿಂತೆ ಇರುತ್ತದೆ. ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯಬಹುದು. ಅತಿಯಾದ ಉತ್ಸಾಹದಿಂದ ದೂರವಿರಿ. ಪೋಷಕರು ಆರೋಗ್ಯ ಸಮಸ್ಯೆಯಿಂದ ಬಳಲಬಹುದು. ಸಂಗಾತಿಯು ಆರೋಗ್ಯ ಸಮಸ್ಯೆಗಳಿಂದ ಬಳಲಬಹುದು.
 

55

ಕರ್ಕಾಟಕ ರಾಶಿಯವರ ಮನಸ್ಸಿನಲ್ಲಿ ಹತಾಶೆಯ ಭಾವನೆಗಲು ಇರಬಹುದು.ಆರೋಗ್ಯದ ಬಗ್ಗೆ ಗಮನ ಕೊಡಿ. ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯಬಹುದು.ಕೆಲಸದ ಹೊರೆ ಹೆಚ್ಚಾಗಬಹುದು.

Read more Photos on
click me!

Recommended Stories