ಶನಿ, ಬುಧ ಮುಖಾಮುಖಿ ; ಈ ರಾಶಿಯವರಿಗೆ ಯಶಸ್ಸು ಮತ್ತು ಸಂಪತ್ತಿನ ಮಳೆ..!
First Published | Sep 15, 2023, 9:02 AM ISTಸೆಪ್ಟೆಂಬರ್ 18 ರಿಂದ ಬುಧ ಮತ್ತು ಶನಿ ಪರಸ್ಪರ ವಿರುದ್ಧವಾಗಿ ಪ್ರಯಾಣಿಸುತ್ತಾರೆ. ಆದರೆ ಏಳನೇ ಮನೆಯಲ್ಲಿ ಒಂದಾಗುತ್ತಾರೆ , ಮುಖಾಮುಖಿಯಾಗುತ್ತಾರೆ.ಗ್ರಹಗಳ ಇಂತಹ ಚಲನೆಯು ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಬುಧ ಮತ್ತು ಶನಿ ಮುಖಾಮುಖಿಯು ನಾಲ್ಕು ರಾಶಿಚಕ್ರ ಚಿಹ್ನೆಗಳ ಜನರು ಅನೀರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತಾರೆ.