ಮಂಗಳ-ಶುಕ್ರ ಚಲನೆಯಲ್ಲಿ ಬದಲಾವಣೆ,ಬದಲಾಗುತ್ತೆ ಈ ರಾಶಿಯವರ ಬದುಕು

Published : Oct 01, 2023, 05:00 PM IST

ಗ್ರಹಗಳ ರಾಶಿಚಕ್ರದ ಚಿಹ್ನೆಗಳಲ್ಲಿ ಬದಲಾವಣೆಯು ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಅಕ್ಟೋಬರ್‌ 2 ರಂದು ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ಅಕ್ಟೋಬರ್‌ 3 ರಂದು ಮಂಗಳನು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ.ಇದು ಕೆಲವು ರಾಶಿಯವರಿಗೆ ಶುಭವಾಗಿದೆ.  

PREV
13
 ಮಂಗಳ-ಶುಕ್ರ ಚಲನೆಯಲ್ಲಿ ಬದಲಾವಣೆ,ಬದಲಾಗುತ್ತೆ ಈ ರಾಶಿಯವರ ಬದುಕು

ಮೀನ ರಾಶಿಯವರಿಗೆ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ತಾಯಿಯ ಸಹವಾಸ ಸಿಗಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ,ಆದರೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.ಶೈಕ್ಷಣಿಕ ಮತ್ತು ಬೌದ್ದಿಕ ಕೆಲಸಗಳಲ್ಲಿ ನೀವು ಗೌರವವನು ಪಡೆಯುತ್ತೀರಿ.

23

ತುಲಾ ರಾಶಿಯವರಿಗೆ ಮಾನಸಿಕ ನೆಮ್ಮದಿ ಇರುತ್ತದೆ. ಪೂರ್ಣ ವಿಶ್ವಾಸವೂ ಇರುತ್ತದೆ. ಉದ್ಯೋಗದಲ್ಲಿ ಉನ್ನತಿಗೆ ಅವಕಾಶವಿರುತ್ತದೆ. ವಾಹನ ಸೌಕರ್ಯ ಹೆಚ್ಚಾಗಬಹುದು. ನಿಮ್ಮ ಮಗುವಿನ ಆರೋಗ್ಯ ವನ್ನು ನೋಡಿಕೊಳ್ಳಿ.

33

ಕರ್ಕಾಟಕ ರಾಶಿಯವರಿಗೆ ಮನಸ್ಸು ಸಂತೋಷದಿಂದ ಕೂಡಿರುತ್ತದೆ, ಆದರೆ ಆತ್ಮವಿಶ್ವಾಸದ ಕೊರತೆ ಇರುತ್ತದೆ. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರುತ್ತದೆ.ವ್ಯಾಪಾರ ವಿಸ್ತರಣೆಗೆ ಹೂಡಿಕೆ ಮಾಡಬಹುದು. ಓಡಾಟ ಹೆಚ್ಚು ಇರುತ್ತದೆ.

Read more Photos on
click me!

Recommended Stories