2024ರ ತನಕ ಈ ರಾಶಿಯವರ ಮೇಲೆ ಗುರು ಕೃಪೆ,ಹಣದ ಮಳೆ

Published : Oct 01, 2023, 12:24 PM IST

ಗುರುವಿನ ಸ್ಥಾನವು 12 ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತ ದೇವಗುರು ಗುರುವು ಮೇಷ ರಾಶಿಯಲ್ಲಿ ಹಿಮ್ಮುಖವಾಗಿದ್ದಾನೆ. ಮೇ 2024 ರಲ್ಲಿ ವೃಷಭ ರಾಶಿಯಲ್ಲಿ ಸಾಗಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಗುರುವಿನ ರಾಶಿಯ ಬದಲಾವಣೆಯು ಕೆಲವು ರಾಶಿಗಳ ಮೇಲೆ ಬಹಳ ಶುಭ ಪರಿಣಾಮ ಬೀರುತ್ತದೆ.  

PREV
14
2024ರ ತನಕ ಈ ರಾಶಿಯವರ ಮೇಲೆ ಗುರು ಕೃಪೆ,ಹಣದ ಮಳೆ

ಮೇಷ ರಾಶಿಯವರಿಗೆ ವೃಷಭ ರಾಶಿಯಲ್ಲಿ ಗುರು ಪ್ರವೇಶವು ಮಂಗಳಕರವಾಗಿರುತ್ತದೆ.ಅನಿರೀಕ್ಷಿತ ಆರ್ಥಿಕ ಲಾಭಗಳು ಇರುತ್ತವೆ. ವೃತ್ತಿ ಜೀವನವೂ ಅನುಕೂಲಕರವಾಗಿರುತ್ತದೆ.ಪ್ರಯತ್ನಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದೆ.

24

2024 ರಲ್ಲಿ ವೃಷಭ ರಾಶಿಯಲ್ಲಿ ಗುರು ಸಂಚಾರವು ಕರ್ಕಾಟಕ ರಾಶಿಯವರಿಗೆ ಪ್ರಯೋಜನಕಾರಿ. ಆದಾಯ ಹೆಚ್ಚಾಗುತ್ತದೆ. ನಿರುದ್ಯೋಗಿಗಳು ಉದ್ಯೋಗಾವಕಾಶಗಳನ್ನು ಪಡೆಯಬಹುದು.ವೃತ್ತಿಪರ ಯಶಸ್ಸನ್ನು ಪಡೆಯಬಹುದು.ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ.

34

ವೃಷಭ ರಾಶಿಯಲ್ಲಿ ಗುರು ಪ್ರವೇಶವು ಸಿಂಹ ರಾಶಿಯವರಿಗೆ ಮಂಗಳಕರವಾಗಿದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ.ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದು. ಆರ್ಥಿಕ ಲಾಭದ ಲಕ್ಷಣಗಳಿವೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.
 

44

ಕನ್ಯಾ ರಾಶಿಯವರು ಗುರುವಿನ ಸಂಚಾರದಿಮದ ಆಹ್ಲಾದಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಬಾಕಿಯಿರುವ ಕೆಲಸವು ವೇಗವನ್ನು ಪಡೆಯುತ್ತದೆ.ನಿಮ್ಮ ಯೋಜನೆ ಯಶಸ್ವಿಯಾಗುತ್ತದೆ.ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಆಸ್ತಿ ಮತ್ತು ವಾಹನಗಳ ಖರೀದಿಯು ಸಹ ಅನುಕೂಲಕರವಾಗಿದೆ.

Read more Photos on
click me!

Recommended Stories