ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಆಗಾಗ ರಾಶಿಗಳು, ನಕ್ಷತ್ರಗಳನ್ನು ಬದಲಾಯಿಸುತ್ತವೆ. ಗ್ರಹಗಳ ಬದಲಾವಣೆಯಿಂದ 12 ರಾಶಿಗಳಿಗೂ ಒಳ್ಳೆಯ, ಕೆಟ್ಟ ಫಲಿತಾಂಶಗಳಿವೆ. ಏಪ್ರಿಲ್ ತಿಂಗಳಲ್ಲಿ ಗುರು, ಶನಿ ಗ್ರಹಗಳು ಮೃಗಶಿರಾ, ಉತ್ತರಾಭಾದ್ರ ನಕ್ಷತ್ರಗಳಲ್ಲಿ ಸಂಚರಿಸುವುದರಿಂದ ಕೆಲವು ರಾಶಿಗಳಿಗೆ ಒಳಿತು ಉಂಟಾಗುತ್ತದೆ. ಇದು ಅವರಿಗೆ ಬಹಳ ಒಳ್ಳೆಯ ಸಮಯ. ಯಾವ ರಾಶಿಯವರಿಗೆ ಒಳ್ಳೆಯದಾಗುತ್ತದೆ ಎಂದು ಈಗ ನೋಡೋಣ.