ಈ ದಿನಾಂಕಗಳಲ್ಲಿ ಹುಟ್ಟಿದ ಹುಡುಗಿಯರು ತುಂಬಾ ವಿಶೇಷ. ನ್ಯೂಮರಾಲಜಿ ಪ್ರಕಾರ, ಯಾವುದೇ ತಿಂಗಳಿನ 3, 5, 12, 14, 21, 23 ದಿನಾಂಕಗಳಲ್ಲಿ ಹುಟ್ಟಿದ ಹುಡುಗಿಯರು ಎಲ್ಲರ ಒಳಿತನ್ನು ಬಯಸುತ್ತಾರೆ. ಅವರ ಮಾತುಗಳು ಎಲ್ಲರನ್ನೂ ಆಕರ್ಷಿಸುತ್ತವೆ. ಅವರ ಮನಸ್ಸು ತುಂಬಾ ಮೃದು ಮತ್ತು ಪ್ರೀತಿಯಿಂದ ತುಂಬಿರುತ್ತದೆ. ಈ ಗುಣಗಳು ಅವರನ್ನು ಅತ್ತೆ ಮನೆಯಲ್ಲಿ ಪ್ರೀತಿಯ ಸೊಸೆಯನ್ನಾಗಿ ಮಾಡುತ್ತದೆ.