ಕೆಂಪು ಪವಳವು ಮಂಗಳ ಗ್ರಹದ ಸಂಕೇತ. ಇದು ಶಕ್ತಿಯುತ ರಕ್ಷಣಾ ರತ್ನವೆಂದು ಪರಿಗಣಿಸಲಾಗಿದೆ. ಜೀವನದಲ್ಲಿ ಬರುವ ಎಲ್ಲಾ ಸವಾಲುಗಳನ್ನು ಎದುರಿಸುವವರಿಗೆ ಇದು ಧೈರ್ಯ ಮತ್ತು ಹೋರಾಡುವ ಮನೋಸ್ಥೈರ್ಯವನ್ನು ನೀಡುತ್ತದೆ ಎಂದು ನಂಬಲಾಗಿದೆ. ಈ ರತ್ನವನ್ನು ಮಧ್ಯದ ಬೆರಳಿಗೆ ಧರಿಸಬೇಕು.
ಮೇಲೆ ತಿಳಿಸಿದ ರತ್ನಗಳು ಕೇವಲ ಫ್ಯಾಷನ್‌ಗಾಗಿ ಮಾತ್ರವಲ್ಲ, ಅವು ವೈಯಕ್ತಿಕ ನಂಬಿಕೆ, ಆಧ್ಯಾತ್ಮ, ಸಂಸ್ಕೃತಿ ಮತ್ತು ರಕ್ಷಣೆಯನ್ನು ಒದಗಿಸುತ್ತವೆ. ಆದರೆ ಇವುಗಳನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲಾಗಿಲ್ಲ.