2025ರಲ್ಲಿ ಸಿಂಹ ರಾಶಿಯವರ ಆರೋಗ್ಯ:
ಆರೋಗ್ಯದಲ್ಲಿ ಜಾಗ್ರತೆ ಇರಬೇಕು. ಆಹಾರದಲ್ಲಿ ನಿಯಂತ್ರಣ. ಜನವರಿಯಿಂದ ಮಾರ್ಚ್ ವರೆಗೆ ಶನಿಯಿಂದ ಆಯಾಸ. ಮಾರ್ಚ್ ನಂತರ ಶನಿ 8ನೇ ಮನೆಗೆ. ದುಃಖ, ಗಂಡ-ಹೆಂಡತಿಯರ ನಡುವೆ ಸಮಸ್ಯೆ, ವಿದೇಶ ಪ್ರಯಾಣ. ಗುರುವಿನಿಂದ ಸಮಸ್ಯೆ ಕಡಿಮೆ. ಹೊಟ್ಟೆ ಸಮಸ್ಯೆ ಬರಬಹುದು. ವ್ಯಾಯಾಮ ಮಾಡುವುದು ಒಳ್ಳೆಯದು.