ಹೆಸರು 'S'‌ನಿಂದ ಶುರುವಾದರೆ, ವ್ಯಕ್ತಿತ್ವ ಹೀಗಿರುತ್ತದೆ..

Published : Apr 18, 2022, 04:18 PM IST

ಎಸ್ ಅಕ್ಷರದಿಂದ ಹೆಸರು ಆರಂಭವಾಗುವವರು ಸ್ವಭಾವತಃ ಹೇಗಿರುತ್ತಾರೆ? ಅವರ ವ್ಯಕ್ತಿತ್ವ ಹೇಗಿರುತ್ತದೆ? 

PREV
17
ಹೆಸರು 'S'‌ನಿಂದ ಶುರುವಾದರೆ, ವ್ಯಕ್ತಿತ್ವ ಹೀಗಿರುತ್ತದೆ..
पर्सनालिटी डेवलपमेंट क्या है

ವರ್ಚಸ್ವಿ(Charismatic)
ಎಸ್ ಅಕ್ಷರದಿಂದ ಹೆಸರು ಆರಂಭವಾಗುವವರು ವರ್ಚಸ್ವಿಯಾಗಿರುತ್ತಾರೆ. ಎಲ್ಲೇ ಹೋದರೂ ಎಲ್ಲರ ಗಮನ ಸೆಳೆಯುವುದು ಇವರಿಗೆ ಕಷ್ಟವೇ ಅಲ್ಲ. ಮನಮೋಹಕವಾಗಿರುವ ಇವರು ಎಲ್ಲರನ್ನೂ ಗಮನಿಸಲು ಇಷ್ಟಪಡುತ್ತಾರೆ. 

27
Lucky Girl For Marriage- Know which letters start with which girls are considered lucky for their in-laws.

ಸಂಪತ್ತು
ಈ ಅಕ್ಷರದಿಂದ ಹೆಸರು ಆರಂಭವಾಗುವವರಿಗೆ ದುಡ್ಡಿನ ಬೆಲೆ ಗೊತ್ತು. ಹಾಗಾಗಿ ಅವರು ಸಂಪತ್ತನ್ನು ಗೌರವಿಸುತ್ತಾರೆ. ಮತ್ತು ಅದನ್ನು ಗಳಿಸಲು ಸಾಕಷ್ಟು ಕಷ್ಟ ಪಡುತ್ತಾರೆ. ಮೇಲ್ನೋಟಕ್ಕೆ ಹೇಗೇ ತೋರಿಸಿಕೊಂಡಿರೂ ಕಡೆಗೆ ದುಡ್ಡೇ ಪ್ರಮುಖ ಎಂಬುದು ಇವರಿಗೆ ಚೆನ್ನಾಗಿ ಗೊತ್ತಿರುತ್ತದೆ. 

37
অক্ষরের ছবি

ಉತ್ತಮ ಪಾಲುದಾರರು
ಈ ಅಕ್ಷರದ ಹೆಸರಿನವರು ವೈವಾಹಿಕ ಜೀವನದಲ್ಲೇ ಆಗಲೀ, ವ್ಯಾವಹಾರಿಕ ಜೀವನದಲ್ಲೇ ಆಗಲಿ- ಉತ್ತಮ ಪಾಲುದಾರರಾಗಿರುತ್ತಾರೆ. ಪ್ರೀತಿಯ ವಿಷಯದಲ್ಲಿ ನಿಷ್ಠಾವಂತರಾಗಿರುತ್ತಾರೆ. 

47
आशावादी रहें

ಚಟುವಟಿಕೆಗಳಲ್ಲಿ ಮುಂದು
ಇವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂದಿರುತ್ತಾರೆ. ಹಾಡು, ನೃತ್ಯ, ನಟನೆ ಏನೇ ಇರಲಿ- ಎಲ್ಲದರಲ್ಲೂ ಸೈ ಎನಿಸಿಕೊಳ್ಳುತ್ತಾರೆ. 

57

ಕಠಿಣ ವರ್ತನೆ
ಇವರು ಧೈರ್ಯಶಾಲಿಗಳಾಗಿರುವುದರಿಂದ, ಮಹತ್ವಾಕಾಂಕ್ಷಿಗಳಾಗಿರುವುದರಿಂದ ಹಾಗೂ ನಾಯಕತ್ವ ಗುಣ ಇರುವುದರಿಂದ ಕೆಲವೊಮ್ಮೆ ಅತ್ಯಂತ ಕಠಿಣರಾಗಿ ವರ್ತಿಸುತ್ತಾರೆ. ಹಠಾತ್ ಪ್ರವೃತ್ತಿ ಹೆಚ್ಚಾಗಿ ಕಂಡು ಬರುತ್ತದೆ. 

67

ಲೈಂಗಿಕಾಸಕ್ತಿ(sexual interest)
ಲೈಂಗಿಕತೆಗೆ ಸಂಬಂಧಿಸಿದ ಪದವೂ ಎಸ್‌ನಿಂದಲೇ ಆರಂಭವಾಗುತ್ತದೆ. ಕಾಕತಾಳೀಯವಾಗಿ ಎಸ್ ಅಕ್ಷರದಿಂದ ಹೆಸರಿರುವವರು ಹೆಚ್ಚು ಲೈಂಗಿಕಾಸಕ್ತಿ ಹೊಂದಿರುತ್ತಾರೆ. ವೈವಾಹಿಕ ಜೀವನದಲ್ಲಿ ಲೈಂಗಿಕ ಜೀವನ ಎಷ್ಟು ಮುಖ್ಯ ಎಂಬುದು ಇವರಿಗೆ ಅರಿವಿರುತ್ತದೆ. 

77
Numerology

ಇವರ ಸಂಖ್ಯೆ 1
ಎಸ್ ಅಕ್ಷರದಿಂದ ಹೆಸರು ಆರಂಭವಾಗುವವರ ಸಂಖ್ಯೆ 1. ಹಾಗಾಗಿ ಇವರಲ್ಲಿ ನಾಯಕತ್ವ ಗುಣವುರುತ್ತದೆ. ಯಾವುದೇ ಯೋಜನೆಗೆ ಪ್ರೇರಕ ಶಕ್ತಿಯಾಗಿ ನಿಲ್ಲಬಲ್ಲ ತಾಕತ್ತಿರುತ್ತದೆ. ಹೊಸತನ್ನು ಬಯಸುತ್ತಾರೆ ಮತ್ತು ಅದಕ್ಕಾಗಿ ಏನು ಮಾಡಬೇಕೋ ಅದಕ್ಕೆ ಹೆದರುವುದಿಲ್ಲ. ಮಹತ್ವಾಕಾಂಕ್ಷಿಗಳು, ಧೈರ್ಯಶಾಲಿಗಳು, ಸ್ವಾವಲಂಬಿಗಳು ಇವರು. 

Read more Photos on
click me!

Recommended Stories