ಸಂಪತ್ತು ವೃದ್ಧಿಯಾಗಲು ಲಕ್ಷ್ಮಿ ದೇವಿಯನ್ನು ಮನೆಯಲ್ಲಿ ಈ ರೀತಿ ಪೂಜಿಸಿ

First Published Mar 29, 2021, 4:05 PM IST

ಮನೆಯಲ್ಲಿ ಸಂಪತ್ತು, ಸಮೃದ್ಧಿ ಹೆಚ್ಚಬೇಕೆಂದು ಎಲ್ಲರೂ ಬಯಸುತ್ತಾರೆ. ಅದ್ಕಕಾಗಿ ಲಕ್ಷ್ಮೀ ದೇವಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿಯನ್ನು ಸುಖ ಮತ್ತು ಐಶ್ವರ್ಯದ ದೇವಿ ಎಂದು ಪೂಜಿಸಲಾಗುತ್ತದೆ. ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಲಕ್ಷ್ಮಿ ವಾಸಮಾಡಬೇಕೆಂದು ಬಯಸುತ್ತಾರೆ. ಪ್ರತಿ ಮನೆಯಲ್ಲಿ ಒಂದಲ್ಲ ಒಂದು ರೂಪದಲ್ಲಿ ಲಕ್ಷ್ಮೀಯನ್ನು ಮನೆಯಲ್ಲಿ ಪೂಜಿಸುತ್ತಾರೆ. ಆದರೆ ಮನೆಯಲ್ಲಿ ಎಂತಹ ಪೂರ್ತಿ ಪೂಜಿಸಬೇಕು ಅನ್ನೋದು ಗೊತ್ತಿರುವುದಿಲ್ಲ. 

ಯಾವ ಮನೆಯಲ್ಲಿ ಚಿನ್ನ ಅಥವಾ ಬೆಳ್ಳಿಯಿಂದ ನಿರ್ಮಿಸಿದ ಮಹಾಲಕ್ಷ್ಮಿಯ ಮೂರ್ತಿ ಇರುತ್ತದೆ ಅಲ್ಲಿ ಲಕ್ಷ್ಮೀ ದೇವಿಯ ಆಶೀರ್ವಾದ ಸದಾ ಇರುತ್ತದೆ. ಜೊತೆಗೆ ಪ್ರತಿದಿನ ವಿಧಿ ವಿಧಾನದ ಜೊತೆಗೆ ಚಿನ್ನ ಮತ್ತು ಬೆಳ್ಳಿಯ ಲಕ್ಷ್ಮೀ ದೇವಿಯ ಪೂಜೆ ಮಾಡಬೇಕು.
undefined
ಮೂರ್ತಿಯ ಈ ಧಾತು ಕೂಡ ಶುಭ ಎಂದು ಹೇಳಲಾಗುತ್ತದೆ. ಹೆಚ್ಚಾಗಿ ದೇವಾಲಯದಲ್ಲಿ ಹಿತ್ತಾಳೆಯ ಪ್ರತಿಮೆ ಪೂಜೆ ಮಾಡುತ್ತಾರೆ. ಈ ಮೂರ್ತಿಯನ್ನು ಸಹ ಪೂಜೆ ಮಾಡಿ ಮನೆಯಲ್ಲಿ ಸುಖ -ಶಾಂತಿ ಸಿಗುವಂತೆ ಮಾಡಬಹುದು.ಲಕ್ಷ್ಮಿ ದೇವಿಯ ಮೂರ್ತಿ ಹೀಗಿರಬೇಕು...
undefined
ಲಕ್ಷ್ಮಿ ಮೂರ್ತಿ ಹೀಗಿರಬೇಕು :ಲಕ್ಷ್ಮೀ ದೇವಿಯ ಮೂರ್ತಿ ಕಮಲದ ಹೂವಿನ ಮೇಲೆ ವಿರಾಜಮಾನವಾದ ಹಾಗೆ ಇದ್ದರೆ ಉತ್ತಮ.
undefined
ಮೂರ್ತಿಯ ಕೈಯಲ್ಲಿ ಧನದ ಕಲಶ, ಕಮಲದ ಹೂವು, ಶಂಖ ಮತ್ತು ಒಂದು ಕೈಯಲ್ಲಿ ಆಶೀರ್ವಾದ ಮುದ್ರೆ ಇರಬೇಕು.
undefined
ಲಕ್ಸ್ಮಿ ದೇವಿಯ ಮೂರ್ತಿಯ ಕೈಯಲ್ಲಿ ದೊಡ್ಡ ಉಂಗುರ ಇರಬೇಕು.
undefined
ಲಕ್ಷ್ಮೀ ಮೂರ್ತಿಯ ಜೊತೆಗೆ ಗಣಪತಿ ಮೂರ್ತಿ ಇರುವುದು ಉತ್ತಮ.
undefined
ಮನೆಯ ಮಂದಿರದಲ್ಲಿ ಶ್ರೀಯಂತ್ರದ ಸ್ಥಾಪನೆ ಮಾಡಿ.
undefined
click me!