Sankranti 2023 Wishes: ಸರ್ವರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

First Published | Jan 15, 2023, 6:00 AM IST

ಈ ವರ್ಷ ಜನವರಿ 15ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುವುದು. Facebook, WhatsApp ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಲು ಕೆಲವು ಶುಭಾಶಯಗಳು, ಚಿತ್ರಗಳು, ಸಂದೇಶಗಳು ಇಲ್ಲಿವೆ.

ನಮಃ ಸೂರ್ಯಾಯ ಶಾಂತಾಯಾ ಸರ್ವರೋಗ ನಿವಾರಿಣೆ
ಆಯುರ್‌ ಆರೋಗ್ಯ ಮ ಐಶ್ವರ್ಯ ಮ ದೇಹಿ ದೇವಾಃ ಜಗತ್ಪತೆ

ಸರ್ವರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು.
 

ನಿಮಗೂ ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿಯ ಶುಭಾಶಯಗಳು. ಹಬ್ಬವು ನಿಮಗೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರಲಿ.

Tap to resize

ಬೆಳಗುವ ಸೂರ್ಯನ ಮಾಧುರ್ಯವು ನಿಮ್ಮ ಬಾಳಿಗೆ ಬೆಳಕನ್ನು ತರಲಿ. ಆತನ ಕರುಣೆ ನಿಮಗೆ ಆರೋಗ್ಯ ತರಲಿ.  ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು!

ಈ ಮಕರ ಸಂಕ್ರಾಂತಿಯು ನೀವು ಬಯಸಿದ ಎಲ್ಲವನ್ನೂ ನಿಮಗೆ ನೀಡಲಿ. ನಿಮ್ಮ ಜೀವನದಲ್ಲಿ ದುಃಖದ ಕುರುಹು ಇಲ್ಲದಿರಲಿ. ಮಕರ ಸಂಕ್ರಾಂತಿಯ ಶುಭಾಶಯಗಳು!

ಈ ಸೂರ್ಯ ಹಬ್ಬದಂದು, ಸೂರ್ಯನು ನಿಮ್ಮನ್ನು ನೋಡಿ ನಗುತ್ತಿರಲಿ ಮತ್ತು ನಿಮಗೆ ಸಾಕಷ್ಟು ಸಂತೋಷ ಮತ್ತು ಸಂಪತ್ತನ್ನು ನೀಡಲಿ. ಮಕರ ಸಂಕ್ರಾಂತಿಯ ಶುಭಾಶಯಗಳು!

ಕಹಿನೆನಪು ಮರೆಯಾಗಲಿ, ಸಿಹಿನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸೆಲ್ಲ ನನಸಾಗಲಿ.. ಸಂಕ್ರಾಂತಿ ಹಬ್ಬದ ಶುಭಾಶಯಗಳು.

ಸುಗ್ಗಿ ಕಾಲ ಹಿಗ್ಗಿ ಬಂದಿತೋ, ನಮ್ಮ ನಾಡಿಗೆಲ್ಲ ಭಾಗ್ಯ ತಂದಿತೋ
ಧಾನ್ಯದ ರಾಶಿಯ ಎಲ್ಲೆಡೆ ಚೆಲ್ಲುತಾ, ಭೂಮಿತಾಯಿ ಬಾಳು ಕೊಟ್ಟಳೋ..

ಸರ್ವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.

ಆದತ್ಯ ಹೃದಯ ಪುಣ್ಯಂ ಸರ್ವ ಶತ್ರು ವಿನಾಶನಂ
ಜಯಾವಹಂ ಜಪೇನ್ನಿತ್ಯಂ ಅಕ್ಷಯಂ ಪರಂ ಶಿವಂ

ಸೂರ್ಯನ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು

ಓಂ ಆದಿತ್ಯಾಯ ವಿದ್ಮಹೇ ಮಾರ್ತಾಂಡಾಯ ಧೀಮಹೀ
ತನ್ನೋ ಸೂರ್ಯಃ ಪ್ರಚೋದಯಾತ್


ಸರ್ವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು..

ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ.
ಎಲ್ಲ ಕಹಿ ಮರೆತು ಸಿಹಿಯಾದ ಬಾಂಧವ್ಯ ವೃದ್ಧಿಸೋಣ

ಸಂಕ್ರಾಂತಿ ಹಬ್ಬದ ಶುಭಾಶಯಗಳು.

Latest Videos

click me!