ಸರ್ವರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು..

Published : Oct 24, 2022, 06:30 AM IST

ಬೆಳಕಿನ ಹಬ್ಬ ದೀಪಾವಳಿ ಎಲ್ಲರ ನೆಚ್ಚಿನ ಹಬ್ಬ. ಮನೆಮನೆಗೂ ಬೆಳಕನ್ನು ತರುವ ಹಬ್ಬ. ಮನಗಳನ್ನು ಬೆಳಗುವ ಹಬ್ಬ. ಈ ದಿನಗಳಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ವಾಟ್ಸಾಪ್, ಫೇಸ್‌ಬುಕ್ ಸಂದೇಶಗಳ ಮೂಲಕ ಶುಭ ಕೋರಲು, ಸ್ಟೇಟಸ್ ಹಾಕಲು, ಇನ್ನಿತರೆ ಮಾಧ್ಯಮಗಳಲ್ಲಿ ಶುಭ ಕೋರಲು ಇಲ್ಲಿವೆ ಶುಭಾಶಯಗಳು..

PREV
110
ಸರ್ವರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು..

ಈ ದೀಪಾವಳಿಯು ನಮ್ಮ ಜೀವನದಲ್ಲಿ ಭವಿಷ್ಯದ ಹೊಸ ಭರವಸೆಗಳನ್ನು ಮತ್ತು ನಾಳೆಯ ಹೊಸ ಕನಸುಗಳನ್ನು ತುಂಬಲಿ. ತುಂಬ ಪ್ರೀತಿಯಿಂದ, ನಿಮಗೆ ದೀಪಾವಳಿ ಹಬ್ಬದ ಶುಭಾಶಯಗಳು.

210

ಪ್ರಪಂಚದ ಎಲ್ಲಾ ದೀಪಗಳನ್ನು ಆತ್ಮದ ಆಂತರಿಕ ಬೆಳಕಿನ ಒಂದು ಕಿರಣಕ್ಕೂ ಹೋಲಿಸಲಾಗುವುದಿಲ್ಲ. ಈ ಬೆಳಕಿನಲ್ಲಿ ನಿಮ್ಮನ್ನು ವಿಲೀನಗೊಳಿಸಿ ಮತ್ತು ಬೆಳಕಿನ ಹಬ್ಬವನ್ನು ಆನಂದಿಸಿ

310

ಲಕ್ಷಾಂತರ ದೀಪಗಳು ನಿಮ್ಮ ಜೀವನವನ್ನು ಸಂತೋಷ, ಸಮೃದ್ಧಿ, ಆರೋಗ್ಯ ಮತ್ತು ಸಂಪತ್ತಿನಿಂದ ಸದಾ ಬೆಳಗಿಸಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು.

410

ಪ್ರಪಂಚದ ಎಲ್ಲಾ ದೀಪಗಳನ್ನು ಆತ್ಮದ ಆಂತರಿಕ ಬೆಳಕಿನ ಒಂದು ಕಿರಣಕ್ಕೂ ಹೋಲಿಸಲಾಗುವುದಿಲ್ಲ. ಈ ಬೆಳಕಿನಲ್ಲಿ ನಿಮ್ಮನ್ನು ವಿಲೀನಗೊಳಿಸಿ ಮತ್ತು ಬೆಳಕಿನ ಹಬ್ಬವನ್ನು ಆನಂದಿಸಿ. 

510

ಪ್ರೀತಿಯ ದೀಪವನ್ನು ಬೆಳಗಿಸಿ. ದುಃಖದ ಸರಪಳಿಯನ್ನು ಸ್ಫೋಟಿಸಿ. ಸಮೃದ್ಧಿಯ ರಾಕೆಟ್ ಅನ್ನು ಶೂಟ್ ಮಾಡಿ. ಸಂತೋಷದ ಹೂಕುಂಡಕ್ಕೆ ಬೆಳಕ ನೀಡಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೀಪಾವಳಿಯ ಶುಭಾಶಯಗಳು.

610

ಜೀವನವನ್ನು ಆನಂದಿಸಲು ಹಣತೆಗಳು; ಬೆಳಕಿನ ಜೀವನಕ್ಕೆ ಅಲಂಕಾರಗಳು; ಯಶಸ್ಸನ್ನು ಹಂಚಿಕೊಳ್ಳಲು ಉಡುಗೊರೆಗಳು; ಕೆಡುಕುಗಳನ್ನು ಸುಡಲು ಪಟಾಕಿ; ಯಶಸ್ಸನ್ನು ಸಿಹಿಗೊಳಿಸಲು ಸಿಹಿತಿಂಡಿಗಳು ಮತ್ತು ದೇವರಿಗೆ ಧನ್ಯವಾದ ಸಲ್ಲಿಸಲು ಪೂಜೆ! ನಿಮಗೆ ದೀಪಾವಳಿಯ ಶುಭಾಶಯಗಳು!

710

ದೀಪದ ಬೆಳಕು, ಪಟಾಕಿಯ ಸದ್ದು, 
ಸೂರ್ಯನ ಕಿರಣಗಳು, ಶ್ರೀಗಂಧದ ಪರಿಮಳ, 
ಪ್ರೀತಿಪಾತ್ರರ ಪ್ರೀತಿ ನಿಮ್ಮ ಜೀವನದಲ್ಲಿ ಸಂತೋಷದ ಹೊಳೆ ಹರಿಸಲಿ.. ನಿಮಗೆ ದೀಪಾವಳಿಯ ಶುಭಾಶಯಗಳು!

810

ಮನೆಯಲ್ಲಿ ದೀಪ ಬೆಳಗುತ್ತಿರಲಿ, ಮನದಲ್ಲಿ ತೃಪ್ತಿ ತುಂಬಿರಲಿ, ಬದುಕು ಬೃಂದಾವನವಾಗಲಿ.. ದೀಪಾವಳಿಯ ಹೃದಯಪೂರ್ವಕ ಶುಭಾಶಯಗಳು. 

910

ಕತ್ತಲೆಯಿಂದ ಬೆಳಕಿನೆಡೆಗೆ, ಅಂಧಕಾರದಿಂದ ಜ್ಞಾನದೆಡೆಗೆ ನಿಮ್ಮ ಹೆಜ್ಜೆಗಳು ಸಾಗಲಿ.. ದೀಪಾವಳಿ ನಿಮ್ಮ ಬಾಳಲ್ಲಿ ಸಂಪೂರ್ಣ ಬೆಳಕನ್ನು ತುಂಬಲಿ. ನಿಮಗೂ ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಶುಭಾಶಯಗಳು. 

1010

ದೀಪಾವಳಿಯ ಹಣತೆಗಳು ಪ್ರತಿ ಮನೆಯಲ್ಲೂ ಬೆಳಕು ತುಂಬಲಿ. ಪ್ರತಿ ಮನೆಯಲ್ಲೂ ಸಂತೋಷವನ್ನು ತುಂಬಲಿ.. ದೀಪಾವಳಿಯ ಶುಭಾಶಯಗಳು!

click me!

Recommended Stories