ಡಿಸೆಂಬರ್‌ 31 ರವರೆಗೆ ಈ ರಾಶಿಯವರಿಗೆ ದುಡ್ಡೋ ದುಡ್ಡು,ಯಶಸ್ಸು ಸಂಪತ್ತು ಕರುಣಿಸುವ ಗುರು

Published : Oct 04, 2023, 05:29 PM IST

ದೇವಗುರು ಗುರುವು ಪ್ರಸ್ತುತ ಮೇಷ ರಾಶಿಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿ ಕುಳಿತಿದ್ದಾನೆ. ಡಿಸೆಂಬರ್‌ 31 ರಂದು ಗುರುವು ನೇರವಾಗಲಿದೆ. ಈ  ಹಿಮ್ಮುಖ ಚಲನೆಯು ಕೆಲವು ರಾಶಿಚಕ್ರಕ್ಕೆ ಉತ್ತಮ ಫಲಿತಾಂಶ ಸಿಗುತ್ತದೆ.  

PREV
15
ಡಿಸೆಂಬರ್‌ 31 ರವರೆಗೆ ಈ ರಾಶಿಯವರಿಗೆ ದುಡ್ಡೋ ದುಡ್ಡು,ಯಶಸ್ಸು ಸಂಪತ್ತು ಕರುಣಿಸುವ ಗುರು

ದೇವಗುರು ಗುರುವು ಧನು ರಾಶಿ ಮತ್ತು ಮೀನ ರಾಶಿಯ ಆಡಳಿತ ಗ್ರಹವಾಗಿದೆ. ಗುರು ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಸುಮಾರು ಒಂದು ವರ್ಷ ಬೇಕಾಗುತ್ತದೆ.

25

ಗುರು ಗ್ರಹವು  31 ಡಿಸೆಂಬರ್‌ 2023 ರವರೆಗೆ ಹಿಮ್ಮುಖವಾಗಿ ಉಳಿಯುತ್ತದೆ. ಕೆಲವು ರಾಶಿಚಕ್ರ ಚಿಹ್ನೆಗಳು 12 ವರ್ಷಗಳ ನಂತರ ಮೇಷದಲ್ಲಿ  ಗುರು ಹಿಮ್ಮೆಟ್ಟುವಿಕೆಯಿಂದ ಧನಾತ್ಮಕ ಫಲಿತಾಂಶ ಪಡೆಯುವ ಸಾಧ್ಯತೆ ಇದೆ.

35

 ಗುರು ಹಿಮ್ಮೆಟ್ಟುವಿಕೆಯಿಂದ ಮೇಷ ರಾಶಿಯ ಜನರು ಆಹ್ಲಾದಕರ ಫಲಿತಾಂಶಗಳನ್ನು ಪಡೆಯಬಹುದು. ಈ ಸಮಯದಲ್ಲಿ ಆರ್ಥಿಕ ಲಾಭವನ್ನು ಪಡೆಯಬಹುದು. ವೃತ್ತಿ ಜೀವನದಲ್ಲಿ ಉತ್ತಮ ಫಲಿತಾಂಶವಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.
 

45

ಹಿಮ್ಮಖ ಗುರುವು ಸಿಂಹ ರಾಶಿಯವರಿಗೆ ಪ್ರಯೋಜನಕಾರಿ  ಫಲಿತಾಂಶಗಳನ್ನು ನೀಡುತ್ತದೆ. ಹೂಡಿಕೆಯ ಸಂಪೂರ್ಣ ಲಾಭವನ್ನು ಪಡೆಯುತ್ತೀರಿ.ಯಶಸ್ಸು ನಿಮ್ಮ ಪಾದಗಳಿಗೆ ಮುತ್ತಿಡುತ್ತದೆ. ವೃತ್ತಿ ಜೀವನದಲ್ಲಿ ಬಡ್ತಿಯನ್ನು ಪಡೆಯುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಜನರು ಯಶಸ್ಸು ಪಡೆಯುತ್ತಾರೆ.
 

55

ಮೀನ ರಾಶಿಯವರು ಹಿಮ್ಮುಖ ಗುರುವಿನ ಅವಧಿಯಲ್ಲಿ ಮಾತ್ರ ಲಾಭವನ್ನು ಪಡೆಯಬಹುದು. ನಿಮ್ಮ ಜೀವನದಲ್ಲಿ  ಧನಾತ್ಮಕ  ಫಲಿತಾಂಶಗಳನ್ನು ತರಬಹುದು. ಹಣಕಾಸಿನ ಪ್ರಯೋಜನ ಪಡೆಯುವ ಸಾಧ್ಯತೆಯಿದೆ.ದಾಂಪತ್ಯ ಜೀವನ ಉತ್ತಮವಾಗಿರುವುದು.

Read more Photos on
click me!

Recommended Stories