ತುಲಾ ರಾಶಿಯವರಿಗೆ ಗುರು ಪುಷ್ಯ ಯೋಗದ ಜೊತೆಗೆ ಒಂಬತ್ತನೇ ಮನೆಯಲ್ಲಿ ಧನಯೋಗ ಕೂಡ ಆಗುತ್ತಿದ್ದು, ಈ ಕಾರಣದಿಂದ ತುಲಾ ರಾಶಿಯವರಿಗೆ ಇಷ್ಟಾರ್ಥಗಳು ಈಡೇರುತ್ತವೆ. ಈ ಅವಧಿಯಲ್ಲಿ, ನೀವು ಹಣವನ್ನು ಗಳಿಸುವ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತೀರಿ .ನೀವು ವಾಹನ ಅಥವಾ ಮನೆಯನ್ನು ಖರೀದಿಸಲು ಬಯಸಿದರೆ, ಶುಭ ಯೋಗದ ಪ್ರಭಾವದಿಂದ, ನಿಮ್ಮ ಕನಸು ನನಸಾಗುತ್ತದೆ ಮತ್ತು ಕುಟುಂಬದ ಎಲ್ಲಾ ಸದಸ್ಯರು ಸಹ ಉತ್ತಮ ಪ್ರಗತಿಯನ್ನು ಸಾಧಿಸುತ್ತಾರೆ.