ಧೈರ್ಯವಂತರು..
ಯಾವುದೇ ತಿಂಗಳಲ್ಲಾದರೂ 1, 4, 8, 9, 10, 13, 17, 18, 19, 22, 26, 27, 28, 31 ದಿನಾಂಕಗಳಲ್ಲಿ ಜನಿಸಿದ ಮಹಿಳೆಯರು ಹೆಚ್ಚಿನ ಮಟ್ಟದಲ್ಲಿ ಧೈರ್ಯವಂತರು. ಇವರಲ್ಲಿ ಮೌನವಾಗಿರುವ ಶಕ್ತಿ ಇದ್ದರೂ, ಅಗತ್ಯ ಬಿದ್ದಾಗ ಸ್ಪಷ್ಟವಾಗಿ ಮಾತನಾಡುವ ಕೌಶಲ್ಯ ಇರುತ್ತದೆ. ಕೆಲವರು ಧೈರ್ಯವಂತರು ಎಂದು ನಟಿಸುತ್ತಾರೆ. ಆದರೆ, ಇವರು ಹಾಗಲ್ಲ. ಸತ್ಯಕ್ಕಾಗಿ ನಿಲ್ಲುತ್ತಾರೆ. ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತಾರೆ.