ಹೋಳಿ ದಿನದಂದು, ಚಂದ್ರಗ್ರಹಣದಿಂದಾಗಿ, ಚಂದ್ರನ ಶಕ್ತಿಯು ಕ್ಷೀಣಿಸಿತ್ತು, ಆದರೆ ಅದು ತುಲಾ ರಾಶಿಗೆ ಸಂಕ್ರಮಿಸಿದ ತಕ್ಷಣ, ಚಂದ್ರನು ತನ್ನ ಶಕ್ತಿಯನ್ನು ಮರಳಿ ಪಡೆಯುತ್ತಾನೆ. ವಿಶೇಷ ಕಾಕತಾಳೀಯವೆಂದರೆ ಚಂದ್ರನು ತುಲಾ ರಾಶಿಯನ್ನು ತಲುಪಿದಾಗ, ಅಲ್ಲಿ ಈಗಾಗಲೇ ಇರುವ ಗುರುವಿನ ಜೊತೆಯಲ್ಲಿ ಚಂದ್ರನು ಇರುತ್ತಾನೆ. ಇದರಿಂದ ಉಭಯ ಗ್ರಹಗಳ ಬಲ ಕೂಡಿ ದ್ವಿಗುಣ ಗಜಕೇಸರಿ ರಾಜಯೋಗ ನಿರ್ಮಾಣವಾಗುತ್ತಿದೆ. ಚಂದ್ರನ ಮುಂದಿನ ಸಂಕ್ರಮಣಕ್ಕೆ ಮುನ್ನ ಅಂದರೆ ಮುಂದಿನ ಎರಡೂವರೆ ದಿನಗಳ ಕಾಲ 12 ರಾಶಿಗಳ ಪೈಕಿ ಕೆಲವರ ಭವಿಷ್ಯ ಚಂದ್ರನಂತೆ ಬೆಳಗಲಿದೆ. ಈ ಅದೃಷ್ಟದ ರಾಶಿ ಯಾವುದು ಅಂತ ನೋಡೋಣ