ಸ್ವರ್ಣವಲ್ಲಿ ಸಂಸ್ಥಾನದಲ್ಲಿ ಶಿಷ್ಯ ಪರಿಗ್ರಹ

First Published | Feb 20, 2024, 12:19 PM IST

 ಶ್ರೀ ಸ್ವರ್ಣವಲ್ಲಿ ಮಠದಲ್ಲಿ ಶಿಷ್ಯ ಸ್ವೀಕಾರ ಸಮಾರಂಭ ಫೆ. 18ರಿಂದ ಆರಂಭವಾಗಿದೆ.

ಸ್ವರ್ಣವಲ್ಲೀಯ ಶ್ರೀಮದ್‌ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಶಿಷ್ಯರನ್ನಾಗಿ ಯಲ್ಲಾಪುರ ತಾಲೂಕಿನ ಈರಾಪುರ ಗಂಗೆಮನೆಯ ನಾಗರಾಜ ಭಟ್ಟ ಅವರನ್ನು ಸ್ವೀಕರಿಸುವ ಕಾರ್ಯಕ್ರಮ ಇದಾಗಿದೆ.

ಯಲ್ಲಾಪುರ ತಾಲೂಕಿನ ಈರಾಪುರದ ವಿ.ನಾಗರಾಜ ಭಟ್ ಅವರು ಸ್ವರ್ಣವಲ್ಲಿ ಶ್ರೀಗಳ ನೂತನ ಶಿಷ್ಯರಾಗಿ ಶಿಷ್ಯ ಸ್ವೀಕಾರ ಮಾಡಲು ಐದು ದಿನದ ಹಿಂದೆ ಶ್ರೀ ಮಠಕ್ಕೆ ಆಗಮಿಸಿದರು. ಪೂರ್ಣಕುಂಭ ಸ್ವಾಗತ ದೊಂದಿಗೆ ಸಹಸ್ರಾರು ಶಿಷ್ಯರ ಸಮ್ಮುಖದಲ್ಲಿ ಶ್ರೀಮಠ ವನ್ನು ಆಗಮಿಸಿದ್ದಾರೆ.

Tap to resize

ಶಿಷ್ಯ ಸ್ವೀಕಾರ  ಮಾಡುವ ಮೊದಲು ವಿದ್ವಾನ್‌ ನಾಗರಾಜ ಭಟ್ಟರು ಪುರ ಪ್ರವೇಶಕ್ಕೆ ಸನ್ನದ್ದರಾಗಿ ತಮ್ಮ ಮನೆಯಲ್ಲಿ ಫೆ.14 ರಂದು ವೈದಿಕ ಅನುಷ್ಠಾನವನ್ನು ಮಾಡಿದ್ದಾರೆ.
 

ಶಿರಸಿ ತಾಲೂಕಿನ ಸೋಂದಾ ಸ್ವರ್ಣವಲ್ಲೀಯ ಶ್ರೀಮದ್‌ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಶಿಷ್ಯ ಸ್ವೀಕಾರ ಮಹೋತ್ಸವ ಫೆ.18 ರಿಂದ ಆರಂಭವಾಗಿದೆ.

ಯಲ್ಲಾಪುರ ತಾಲೂಕಿನ ಈರಾಪುರ ಗಂಗೆಮನೆಯ ವೇದಮೂರ್ತಿ ನಾಗರಾಜ ಭಟ್ಟ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಲು ಐದು ದಿನ ವಿವಿಧ ಧಾರ್ಮಿಕ, ಸಭಾ ಕಾರ್ಯಕ್ರಮ, ಧರ್ಮಸಭೆ ಸೇರಿದಂತೆ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ.

Latest Videos

click me!