ಕುಂಭದಲ್ಲಿ ಮಂಗಳ ಶುಕ್ರ 2024 ರಲ್ಲಿ ಈ ರಾಶಿಗೆ ರಾಜಯೋಗ,ವೃತ್ತಿಜೀವನದಲ್ಲಿ ಸಕ್ಸಸ್

First Published | Dec 18, 2023, 10:55 AM IST

 2024 ರಲ್ಲಿ ಪ್ರಮುಖ ಗ್ರಹಗಳ ಬದಲಾವಣೆಗಳು ನಡೆಯಲಿವೆ. ಹಾಗೇ  ಮಂಗಳ ಮತ್ತು ಶುಕ್ರ ಸಂಯೋಗವು ಕುಂಭ ರಾಶಿಯಲ್ಲಿ ನಡೆಯಲಿದೆ. ಈ ಗ್ರಹ ಬದಲಾವಣೆ ಕೆಲವು ರಾಶಿ ಮೇಲೆ ಪರಿಣಾಮ ಬೀರುತ್ತದೆ.
 

 2024 ರಲ್ಲಿ ಕುಂಭದಲ್ಲಿ ಮಂಗಳ ಮತ್ತು ಶುಕ್ರ ಸಂಯೋಗವು ನಡೆಯಲಿದೆ. ಐದು ವರ್ಷದ ನಂತರ 2024 ಕುಂಭದಲ್ಲಿ ಸಂಯೋಗವು ಉಂಟಾಗತ್ತದೆ. ಇದರಿಂದ ಕೆಲವು ರಾಶಿಯ ಅದೃಷ್ಟವು ಬದಲಾಗುತ್ತದೆ.
 

ಮೇಷ ರಾಶಿಯ ಜನರಿಗೆ ಮಂಗಳ ಸಂಯೋಗವು ತುಂಬಾ ಅನುಕೂಲಕರವಾಗಿದೆ .  ವ್ಯವಹಾರದಲ್ಲಿ ಅಭಿವೃದ್ದಿ ಇರುತ್ತದೆ.ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.ಯಶಸ್ಸಿನ ಅವಕಾಶಗಳು ಸೃಷ್ಠಿಯಾಗುತ್ತದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಂಡುಬರುತ್ತದೆ.

Tap to resize

ಮಕರ ರಾಶಿಗೆ ತುಂಬಾ ಮಂಗಳಕರವಾಗಿದೆ. ನಿಗೂಢ ಮೂಲಗಳಿಂದ ಹಣವನ್ನು ಪಡೆಯಬಹುದು.ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗುತ್ತಾರೆ. ಧೈರ್ಯ ಮತ್ತು ಶೌರ್ಯವು ಹೆಚ್ಚಾಗುತ್ತದೆ. ವೈವಾಹಿಕ ಜೀವನವು ಬಹಳಷ್ಟು ಸಂತೋಷ ಮತ್ತು ತೃಪ್ತಿಯಿಂದ ತುಂಬಿರುತ್ತದೆ.ಆರೋಗ್ಯದಲ್ಲಿ ಸುಧಾರಣೆ ಇರುತ್ತದೆ.

ವೃಷಭ ರಾಶಿಯವರು ವ್ಯಾಪಾರದಲ್ಲಿ ಬೆಳೆಯುತ್ತಾರೆ. ಉದ್ಯೋಗದಲ್ಲಿರುವವರಿಗೆ ಬಹುನಿರೀಕ್ಷಿತ ಬಡ್ತಿ ದೊರೆಯಲಿದೆ. ಹಣದ ಸುಗಮ ಹರಿವನ್ನು ತರುತ್ತದೆ. ವೈವಾಹಿಕ ಜೀವನದಲ್ಲಿ ಮಧುರತೆ ಇರುತ್ತದೆ. ಕುಟುಂಬದಲ್ಲಿ ಶಾಂತಿ ಇರುತ್ತದೆ.

Latest Videos

click me!