2. ಅಸೂಯೆ ಪಡೋರು:
ನಿಮ್ಮ ಪ್ರಗತಿ ಅಥವಾ ಯಶಸ್ಸಿನ ಬಗ್ಗೆ ಅಸೂಯೆ ಪಡೋರು ಅನೇಕರು ಇರ್ತಾರೆ. ಇವರು ಅಭದ್ರತೆಯಿಂದ ಕೂಡಿರ್ತಾರೆ. ನಿಮ್ಮ ಕಷ್ಟ ನೋಡಿ ಖುಷಿ ಪಡ್ತಾರೆ. ನಿಮ್ಮ ಸಂತೋಷ ನೋಡಿ ಕುದಿತಾ ಇರ್ತಾರೆ. ಚಾಣಕ್ಯ ನೀತಿ ಪ್ರಕಾರ, ಇಂಥವರ ಜೊತೆ ನಿಮ್ಮ ದುಃಖ ಹಂಚಿಕೊಳ್ಳಬೇಡಿ. ಇವರು ನಿಮ್ಮ ಮೇಲೆ ಸಹಾನುಭೂತಿ ತೋರಿಸಿದ್ರೂ ಒಳಗೊಳಗೆ ಖುಷಿ ಪಡ್ತಾ ಇರ್ತಾರೆ.