ಹುಟ್ಟಿದ ದಿನಾಂಕದ ಪ್ರಕಾರ..
ಯಾವುದೇ ತಿಂಗಳಲ್ಲಿ 2,7,9,11,16, 18, 20, 25, 27, 29 ದಿನಾಂಕಗಳಲ್ಲಿ ಹುಟ್ಟಿದವರು ಮದ್ಯ ಮುಟ್ಟಬಾರದು. ಇವರಿಗೆ ಮದ್ಯದಿಂದ ತೊಂದರೆ ಜಾಸ್ತಿ. 2, 11, 20, 29 ರಂದು ಹುಟ್ಟಿದವರಿಗೆ ಚಂದ್ರನ ಪ್ರಭಾವ ಜಾಸ್ತಿ. ಇವರು ಸೂಕ್ಷ್ಮ ಮನಸ್ಸಿನವರು. ಮದ್ಯ ಸೇವಿಸಿದರೆ, ಸಣ್ಣ ವಿಷಯವನ್ನು ದೊಡ್ಡದು ಮಾಡಿಕೊಂಡು ಜಗಳ ಮಾಡ್ತಾರೆ.