ನೀವು ಮಾಡುವ ಒಳ್ಳೆ, ಕೆಟ್ಟ ಕೆಲಸ ಬೀರುತ್ತೆ ನವಗ್ರಹದ ಮೇಲೆ ಪರಿಣಾಮ!
First Published | May 24, 2021, 6:47 PM ISTತಿಳಿದೋ ಮತ್ತು ತಿಳಿಯದೆಯೋ ಶುಭ ಮತ್ತು ಅಶುಭ ಘಟನೆಗಳು, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ನಡೆಯುತ್ತಲೇ ಇರುತ್ತದೆ. ಪ್ರಪಂಚದ ಎಲ್ಲರೂ ಸಾತ್ವಿಕ ಮತ್ತು ತಮಾಸಿಕ ಪ್ರವೃತ್ತಿಯನ್ನು ಹೊಂದಿರುತ್ತಾರೆ, ಆದರೆ ಅವರ ಅಭ್ಯಾಸದಿಂದ ಒಬ್ಬರು ಅದರ ಪ್ರಭಾವವನ್ನು ಕಡಿಮೆ ಮಾಡಬಹುದು. ಅಲ್ಲದೆ, ಸಣ್ಣ ಅಭ್ಯಾಸಗಳೊಂದಿಗೆ, ಜೀವನದಲ್ಲಿ ಗ್ರಹಗಳ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ಜನರು ತಮ್ಮ ಅಭ್ಯಾಸದ ಬಗ್ಗೆ ಬಹಳ ಜಾಗೃತರಾಗಿರಬೇಕು. ಅಂತಹ ಅಭ್ಯಾಸಗಳು ಗ್ರಹಗಳ ಮೇಲೆ ನೇರ ಪರಿಣಾಮ ಬೀರುತ್ತದೆ.