ಮೇಷ ರಾಶಿಯ ಹುಡುಗಿಯರೊಂದಿಗೆ ಪ್ರೀತಿ ಸುಲಭವಲ್ಲ. ಎಲ್ಲವೂ ಹೊಂದಾಣಿಕೆಯಾಗಿದ್ದರೆ ಅವರು ಪ್ರೀತಿಸುತ್ತಾರೆ, ಆದರೆ ಯಾವುದೇ ವ್ಯತ್ಯಾಸವಿದ್ದರೆ, ಅವರು ತಮ್ಮ ಪ್ರೇಮಿಯನ್ನು ಸುಲಭವಾಗಿ ಬಿಡುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರಾಶಿಯ ಹುಡುಗಿಯರನ್ನು ನೀವು ಪ್ರೀತಿಸಿದರೆ, ಮೋಸ ಹೋಗುವ ಸಾಧ್ಯತೆಗಳು ಹೆಚ್ಚು. ಅಷ್ಟೇ ಅಲ್ಲ, ಅವರ ಪ್ರೀತಿಯಲ್ಲಿ ಬೀಳುವುದು ನಿಮ್ಮ ಹಣವೆಲ್ಲಾ ನೀರು ಪಾಲಾಗತ್ತೆ.