ಈ ಅಮಾವಾಸ್ಯೆಗೆ ಹಿಂದೂ ಧರ್ಮದಲ್ಲಿ ಬಹಳ ವಿಶೇಷವಾಗಿದೆ.ಅಂದು ಪೂರ್ವಜರಿಗೆ ನೈವೇದ್ಯ ಅರ್ಪಿಸುತ್ತಾರೆ. ಅಲ್ಲದೆ, ಅವರ ಪರವಾಗಿ ದಾನವನ್ನು ಮಾಡಲಾಗುತ್ತದೆ. ಇದರಿಂದ ಪೂರ್ವಜರ ಆಶೀರ್ವಾದ ಸಿಗುತ್ತದೆ. ಇದಲ್ಲದೆ ಶನಿಯು ಈ ಸಮಯದಲ್ಲಿ ಹಿಮ್ಮುಖ ದಿಕ್ಕಿನಲ್ಲಿ ಚಲಿಸುತ್ತಿದ್ದಾನೆ. ಹಾಗಾಗಿ ಈ ಆಷಾಢ ಅಮಾವಾಸ್ಯೆಗೂ ಶನಿದೇವನ ಕೃಪೆಗೆ ಪಾತ್ರರಾಗುವ ಅವಕಾಶ ಸಿಗುತ್ತದೆ.