ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

Suvarna News   | Asianet News
Published : Jul 05, 2020, 02:55 PM IST

ತಿಂಗಳು-ತಿಂಗಳು ಬರುವ ಆದಾಯದಲ್ಲಿ ಹಣ ಕೂಡಿಡುವುದು ಒಂದು ಕಲೆ. ಕೆಲವರು ಖರ್ಚು ಮಾಡುವುದರಲ್ಲಿ ಎತ್ತಿದ ಕೈ ಇನ್ನೂ ಕೆಲವರು ಕೂಡಿಡುವುದಕ್ಕೆ ಸೈ. ಸಿಕ್ಕಾಪಟ್ಟೆ ಆಸ್ತಿ ಮಾಡಿ ರಾಯಲ್ ಲೈಫ್‌ ನೋಡುತ್ತಿರುವವರಿಗೆ ಇದು ಸುಲಭ ಎಂದೆನಿಸಬಹುದು ಆದರೆ ತಿಂಗಳಾದರೆ ಲೋನ್‌, EMI ಕಟ್ಟುವವರದಂತು ತುಂಬಾನೇ ಕಷ್ಟದ ಬದುಕು. ಆದರೆ ಈ ನಾಲ್ಕು ರಾಶಿಯವರಿಗೆ ಹಣ ಕೂಡಿಡುವುದು ತುಂಬಾನೇ ಸರಳವಂತೆ.....

PREV
18
ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

Capricorn ( ಡಿಸೆಂಬರ್ 22- ಜನವರಿ 19)ರಲ್ಲಿ ಜನಿಸಿರುವ ವ್ಯಕ್ತಿಗಳು.

28

ಈ  ರಾಶಿಯಲ್ಲಿ ಹುಟ್ಟಿದವರು ವೃತ್ತಿ ಆಧಾರಿತರು. ಕಷ್ಟ ಪಟ್ಟು ದುಡಿಯುತ್ತಾರೆ, ದುಡಿದ ಹಣಕ್ಕೆ ಬೆಲೆ ಕೊಡುತ್ತಾರೆ ಈ ಕಾರಣಕ್ಕೆ ಸುಲಭವಾಗಿ ಖರ್ಚು ಮಾಡುವುದಕ್ಕೆ ತುಂಬಾನೇ ಯೋಚಿಸುತ್ತಾರೆ. ಇವರ ಆದ್ಯತೆ ಏನಿದ್ದರೂ ಹಣ ಕೂಡಿಡುವುದಕ್ಕೆ.

38

 Virgo (ಆಗಸ್ಟ್‌ 23-  ಸಪ್ಟೆಂಬರ್22)ರಲ್ಲಿ ಜನಿಸಿರುವ ವ್ಯಕ್ತಿಗಳು.

48

ಈ ತಿಂಗಳಲ್ಲಿ ಹುಟ್ಟಿದವರು ಹಣದ ವಿಚಾರದಲ್ಲಿ ತುಂಬಾನೇ ಪ್ರಾಕ್ಟಿಕಲ್ ಆಗಿರುತ್ತಾರೆ. ಅಗತ್ಯ ಮತ್ತು ಅನಗತ್ಯ ಖರ್ಚುಗಳ ಬಗ್ಗೆ ತುಂಬಾನೇ ಚಿಂತಿಸುತ್ತಾರೆ. ಮೊದಲು ಹಣ ಕೂಡಿಟ್ಟು ಆನಂತರ  ಉಳಿದ ಹಣದಲ್ಲಿ ತಮ್ಮೆಲ್ಲಾ ಖರ್ಚುಗಳನ್ನು  ನೋಡಿಕೊಳ್ಳುತ್ತಾರೆ.  

58

Taurus (ಏಪ್ರಿಲ್ 20 - ಮೇ 20)ರಲ್ಲಿ ಜನಿಸಿದ ವ್ಯಕ್ತಿಗಳು.

68

ಈ ತಿಂಗಳಲ್ಲಿ ಹುಟ್ಟಿದವರು ಆರ್ಥಿಕವಾಗಿ ಸ್ಥಿರವಾಗಿರುತ್ತಾರೆ. ಐಷಾರಾಮಿ ವಸ್ತುಗಳು ಕೊಳ್ಳುವುದೆಂದರೆ ಇವರಿಗೆ ತುಂಬಾನೇ ಇಷ್ಟ ಆದರೆ ಮೊದಲು ಹಣ ಉಳಿತಾಯ ಮಾಡುತ್ತಾರೆ ಹಾಗೂ ಅಗತ್ಯ ಖರ್ಚುಗಳನ್ನು ನೋಡಿಕೊಳ್ಳುತ್ತಾರೆ. ಅದರಲ್ಲಿ ಇನ್ನೂ ಉಳಿದರೆ ಮಾತ್ರ ಖರೀದಿ ಮಾಡುತ್ತಾರೆ. 

78

Libra (ಸೆಪ್ಟೆಂಬರ್ 23- ಅಕ್ಟೋಬರ್ 22)ರಲ್ಲಿ ಜನಿಸಿರುವ ವ್ಯಕ್ತಿಗಳು.

88

ಹಣದ ವಿಚಾರಗಳ ಬಗ್ಗೆ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತಾರೆ. ಉದ್ವೇಗರಾಗಿ ಎಂದೂ ಹಣ ಖರ್ಚು ಮಾಡುವುದಿಲ್ಲ. ಸದಾ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಿ ಹಣ ಕೂಡಿಡುತ್ತಾರೆ.

click me!

Recommended Stories