ಮಣಿರತ್ನಂ - ಕಮಲ್ ಹಾಸನ್ ಕಾಂಬಿನೇಷನ್ ನಲ್ಲಿ ಬಂದಿರೋ ತಗ್ ಲೈಫ್ ಸಿನಿಮಾ. ಎ.ಆರ್. ರೆಹಮಾನ್ ಸಂಗೀತ. ಮೆಡ್ರಾಸ್ ಟಾಕೀಸ್, ರಾಜ್ ಕಮಲ್ ಫಿಲ್ಮ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ನಿರ್ಮಾಣ. ಸಿಂಬು, ತ್ರಿಷಾ, ಅಭಿರಾಮಿ, ನಾಸರ್, ಜೋಜು ಜಾರ್ಜ್, ಅಶೋಕ್ ಸೆಲ್ವನ್ ನಟಿಸಿರೋ ಈ ಚಿತ್ರ ಜೂನ್ 5ಕ್ಕೆ ಬಿಡುಗಡೆ. ನಟ-ನಟಿಯರ ಸಂಭಾವನೆ ಇಲ್ಲಿದೆ.