ಏನ್ ಸಂದಾಗವ್ಳೆ ‘ಸುಬ್ಬಲಕ್ಷ್ಮೀ ಸಂಸಾರ’ ಶನಾಯ!

Published : Jul 17, 2019, 02:18 PM ISTUpdated : Jul 17, 2019, 02:19 PM IST

‘ಸುಬ್ಬಲಕ್ಷ್ಮೀ ಸಂಸಾರ’ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಶನಾಯಾ ಕಿರುತೆರೆ ಮಾತ್ರವಲ್ಲ, ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದ್ದಾರೆ. ಅವರ ಫೋಟೋಗಳು ಇಲ್ಲಿವೆ ನೋಡಿ. 

PREV
19
ಏನ್ ಸಂದಾಗವ್ಳೆ ‘ಸುಬ್ಬಲಕ್ಷ್ಮೀ ಸಂಸಾರ’ ಶನಾಯ!
‘ಸುಬ್ಬಲಕ್ಷ್ಮೀ ಸಂಸಾರ’ ಧಾರಾವಾಹಿಯಲ್ಲಿ ಸಮೀಕ್ಷಾ ‘ಶನಾಯಾ’ ಪಾತ್ರ ಮಾಡುತ್ತಿದ್ದಾರೆ.

29
‘ಸುಬ್ಬಲಕ್ಷ್ಮೀ ಸಂಸಾರ’ ಧಾರಾವಾಹಿಯ ಶನಾಯ ಪಾತ್ರಧಾರಿ ಸಮೀಕ್ಷಾ ಶಿವಮೊಗ್ಗದವರು.

39
ರಾಗಿಣಿ ಜೊತೆ ‘ದಿ ಟೆರರಿಸ್ಟ್’ ಸಿನಿಮಾದಲ್ಲಿ ಅವರ ತಂಗಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

49
96 ಸಿನಿಮಾದಲ್ಲಿ ಜೂನಿಯರ್ ಜಾನು ಪಾತ್ರದಲ್ಲಿ ಸಮೀಕ್ಷಾ ನಟಿಸಿದ್ದಾರೆ.

59
ಸೀ ಫುಡ್‌, ರವಾ ಫಿಶ್‌ ಫ್ರೈ, ಫಿಶ್‌ ಕರ್ರಿ, ಫಿಶ್‌ ಕಬಾಬ್‌ ಆಲ್‌ಟೈಮ್‌ ಫೇವರಿಟ್‌

69
ದರ್ಶಿತ್ ಭಟ್ ನಿರ್ದೇಶನದ ‘ಫ್ಯಾನ್’ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ.

79
ತೆಲುಗು, ತಮಿಳು ಚಿತ್ರರಂಗದಿಂದಲೂ ಆಫರ್ ಬರುತ್ತಿದ್ದು ಪಾತ್ರಗಳ ಆಯ್ಕೆಯಲ್ಲಿ ಚ್ಯೂಸಿಯಾಗಿದ್ದಾರೆ ಸಮೀಕ್ಷಾ.

89
ಅಡುಗೆ ಮಾಡಲು ಇವರಿಗೆ ಬರುವುದಿಲ್ಲ!
ಅಡುಗೆ ಮಾಡಲು ಇವರಿಗೆ ಬರುವುದಿಲ್ಲ!
99
ಹಸಿರು ತರಕಾರಿ, ಹಣ್ಣು ಮುಂತಾದ ಹೆಲ್ದಿ ಫುಡ್‌ಗಳನ್ನು ತಿನ್ನುವುದು ಇವರ ಬ್ಯೂಟಿ ಸೀಕ್ರೆಟ್

click me!

Recommended Stories