ಬಾಲಿವುಡ್ ಕಿಂಗ್ ಖಾನ್ ಶಾರೂಕ್ ಖಾನ್ ಹೆಸರು ಎಷ್ಟು ಫೇಮಸ್ಸೋ ಅವರ ಮನೆ ‘ಮನ್ನತ್’ ಕೂಡಾ ಅಷ್ಟೇ ಫೇಮಸ್. ಮನ್ನತ್ ಬೃಹತ್ ಐಷಾರಾಮಿ ಬಂಗಲೆಯಾಗಿದ್ದು ಯಾವ ಅರಮನೆಗೂ ಕಮ್ಮಿಯಿಲ್ಲ. ಹೇಗಿದೆ ಮನ್ನತ್? ಇಲ್ಲಿದೆ ಒಂದು ಝಲಕ್.