RCB ನನ್ನ ಫೆವರೇಟ್, ಸಿನಿಮಾ ಮತ್ತು ರಾಜಕಾರಣಕ್ಕೆ ರಮ್ಯಾ ಗುಡ್‌ ಬೈ!?

Published : Apr 25, 2021, 06:30 PM IST

ಬೆಂಗಳೂರು(ಏ. 25)  ಚಿತ್ರರಂಗಕ್ಕೂ , ರಾಜಕೀಯಕ್ಕೂ ನಟಿ ರಮ್ಯಾ ಗುಡ್​ಬೈ! ಹೌದು ಇಂಥದ್ದೊಂದು ಸುದ್ದಿ  ಬಂದಿದೆ.  ಅಭಿಮಾನಿಗಳ ಪ್ರಶ್ನೆಗೆ ನಟಿ ರಮ್ಯಾ ನಿರಾಸೆ ಉತ್ತರ ನೀಡಿದ್ದಾರೆ.  ರಮ್ಯಾ ಚಿತ್ರರಂಗಕ್ಕೆ ಬಂದು 18 ವರ್ಷ ಕಳೆದ ಕಾರಣ ಅಭಿಮಾನಿಗಳೊಂದಿಗೆ ರಮ್ಯಾ ಸೋಶಿಯಮ್ ಮೀಡಿಯಾದಲ್ಲಿ ಸಂವಾದ ನಡೆಸಿದ್ದರು.

PREV
115
RCB ನನ್ನ ಫೆವರೇಟ್, ಸಿನಿಮಾ ಮತ್ತು ರಾಜಕಾರಣಕ್ಕೆ ರಮ್ಯಾ ಗುಡ್‌ ಬೈ!?

ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಸ್ಯಾಂಡಲ್​​​ವುಡ್ ಕ್ವೀನ್ ರಮ್ಯಾ ಉತ್ತರಿಸುತ್ತ  ಹೋಗಿದ್ದಾರೆ.

215

ರಮ್ಯಾ ನಟನೆಯ ಮೊದಲ ಚಿತ್ರ ಅಭಿ ತೆರೆಕಂಡ ದಿನ ಏ. 25. ಏಪ್ರಿಲ್ 25, 2003ರಂದು ಅಭಿ ಸಿನಿಮಾ ತೆರೆಕಂಡಿತ್ತು.

315

ಮತ್ತೆ ಚಿತ್ರರಂಗಕ್ಕೆ ಬರ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ  ರಮ್ಯಾ ನನ್ನ ಆಸೆಯ ಹಡಗು ಎಂದೋ ಮುಳುಗಿದೆ ಎಂದಿದ್ದಾರೆ.

415

ಮತ್ತೆ ಸಿನಿಮಾ ಮಾಡ್ತೀರಾ ಅನ್ನೋ ಪ್ರಶ್ನೆಗೆ ರಮ್ಯಾ ಉತ್ತರ ನೀಡಿದ್ದು ಆ ಹಡಗು ಈಗಾಗಲೇ ಮುಳುಗಿ ತುಂಬ ದಿನ ಕಳೆದಿದೆ ಎಂದಿದ್ದಾರೆ.

515
Ramya
Ramya
615
Ramya
Ramya
715
Ramya
Ramya
815

ನಟನೆ ಯಾಕೆ ನಿಲ್ಲಿಸಿದ್ರಿ ಎಂದು ಕೇಳಿದ ಅಭಿಮಾನಿ..ನಿಮ್ಮ ಆಸೆಗೆ ನನ್ನ ನಿರಾಶೆಯ ಉತ್ತರವಿದು.. ನಾನು ಸಿನಿಮಾ ನಟನೆಯ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದೇನೆ ಎಂದಿದ್ದಾರೆ.

915

ನೀವು ಮತ್ತೆ ರಾಜಕೀಯಕ್ಕೆ ಬರ್ತಿರಾ..? ಎಂದು ಕೇಳಿದ ರಮ್ಯಾ ಅಭಿಮಾನಿ ಇಲ್ಲಾ.. ನನ್ನ ರಾಜಕೀಯದ ಸಮಯ ಮುಗಿದಿದೆ ಎಂದರು.

1015

ಐಪಿಎಎಲ್ ಬಗ್ಗೆಯೂ ಮಾತನಾಡಿ ಆರ್ ಸಿಬಿ ನನ್ನ ನೆಚ್ಚಿನ ತಂಡ  ಎಂದು ತಿಳಿಸಿದ್ದಾರೆ.

1115

ಮೈಸೂರು ನನ್ನ ಇಷ್ಟದ ಜಾಗ ಅಲ್ಲಿ ನನ್ನ ತಂದೆಯ  ನೆನಪುಗಳಿವೆ ಎಂದು  ತಿಳಿಸಿದ್ದಾರೆ.  ಭವಿಷ್ಯ ನಂಬುತ್ತೀರಾ ಎಂದು ಕೇಳಿದಕ್ಕೆ ಎಲ್ಲದರಲ್ಲಿಯೂ ಒಂದು ಸತ್ಯ ಅಡಗಿರುತ್ತದೆ ಎಂದಿದ್ದಾರೆ. 

1215

ವೆಬ್ ಸೀರಿಸ್ ಸಲಹೆ ಕೊಡಿ ಎಂದವರಿಗೆ ಸ್ಕಾಮ್ 1992, ಡೆರ್ರಿ ಗರ್ಲ್ಸ್, ಅನ್ ಆರ್ಥಡಕ್ಸ್ ನೋಡಿ ಎಂದಿದ್ದಾರೆ.  ಸಮಯ ಹೇಗೆ ಕಳೆಯುತ್ತೀರಿ ಎಂದು ಕೇಳಿದ್ದಕ್ಕೆ ನನ್ನ ಪ್ರೀತಿಯ ಶ್ವಾನಗಳು, ಪುಸ್ತಕಗಳು ತಿನ್ನುವುದು  ಎಂದಿದ್ದಾರೆ.

1315

ಇಸ್ಟಾ ಲೈವ್ ಬನ್ನಿ ಎಂದಿದ್ದಕ್ಕೆ ಅದೊಂದು ದಿನ ಬರಲಿದೆ ಎಂದು ತಿಳಿಸಿದ್ದಾರೆ. ಈ ದಿನ  ನಾನು ಮೂರು ಕೀಮಿ ನಡೆದಿದ್ದೇನೆ. ಅಡುಗೆ ಮನೆ ಕ್ಲೀನ್ ಮಾಡುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. 

1415

ತೂಕ ಕಳೆದುಕೊಳ್ಳಲು ಸ್ಟ್ರೇಸ್ ಪ್ರೀ ಮೈಂಡ್  ಬೇಕು ಎಂದು ತಿಳಿಸಿದ್ದಾರೆ. ಆಮ್ಲಾ, ಬಾದಾಮ್ ಬಳಸಿ ನಿಮ್ಮ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

1515

ತ್ವಚೆ ಸೌಂದರ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂದು ಕೇಳಿದವರಿಗೆ, ಅರಿಶಿನ ಮತ್ತು ಮೊಸರು ಬಳಸಿ.. ಜೇನು ತುಪ್ಪ  ಮತ್ತು ಲಿಂಬೆ ಸಹ ನೆರವಾಗಬಹುದು ಎಂದು ತಿಳಿಸಿದ್ದಾರೆ. 

click me!

Recommended Stories