Published : May 24, 2019, 12:47 PM ISTUpdated : May 24, 2019, 12:55 PM IST
ಬಹುನಿರೀಕ್ಷಿತ ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಪ್ರಧಾನಿ ಮೋದಿ ನೇತೃತ್ವದ ಸುನಾಮಿಗೆ ಪ್ರತಿಪಕ್ಷಗಳು ಕೊಚ್ಚಿ ಹೋಗಿವೆ. ಅಭೂತಪೂರ್ವ ಜಯಗಳಿಸಿರುವ ಎನ್‌ಡಿಎ ಮೈತ್ರಿಕೂಟ ಅತತ ಎರಡನೇ ಬಾರಿಗೆ ಅಧಿಕಾರಕ್ಕೆ ಮರಳಿದೆ. ಬಿಜೆಪಿ ಬರೆದ ಈ ಐತಿಹಾಸಿಕ ದಾಖಲೆಯ ಸುದ್ದಿ ಇಂದಿನ ದಿನಪತ್ರಿಕೆಗಳಲ್ಲಿ ಹೇಗೆ ವರದಿ ಮಾಡಲಾಗಿದೆ? ಇಲ್ಲಿದೆ ಇಂದಿನ ದಿನ ಪತ್ರಿಕೆಗಳ ಮುಖಪುಟ