ಹಳದಿ ಸೀರೆಯುಟ್ಟು ಇವಿಎಂ ಹಿಡಿದಿದ್ದ ಅಧಿಕಾರಿ ವೈರಲ್!: ಯಾರು ಆ ಸುಂದರಿ?

Published : May 12, 2019, 11:39 AM ISTUpdated : May 12, 2019, 11:41 AM IST

ಹಳದಿ ಸೀರೆಯುಟ್ಟು ಇವಿಎಂ ಹಿಡಿದಿದ್ದ ಚುನಾವಣಾ ಸಿಬ್ಬಂದಿಯೊಬ್ಬರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ. ಅಷ್ಟಕ್ಕೂ ಆ ಮಹಿಳೆ ಯಾರು? ಇಲ್ಲಿದೆ ವಿವರ

PREV
16
ಹಳದಿ ಸೀರೆಯುಟ್ಟು ಇವಿಎಂ ಹಿಡಿದಿದ್ದ ಅಧಿಕಾರಿ ವೈರಲ್!: ಯಾರು ಆ ಸುಂದರಿ?
ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನದ ವೇಳೆ ಹಳದಿ ಸೀರೆಯುಟ್ಟು ಕೈಯಲ್ಲಿ ಮತಪೆಟ್ಟಿಗೆಗಳನ್ನು ಹಿಡಿದು ತೆರಳುತ್ತಿದ್ದ ಮಹಿಳೆಯೊಬ್ಬರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.

26
ಕೂಲಿಂಗ್‌ ಗ್ಲಾಸ್‌, ಕೈಗೆ ಸ್ಟೈಲಿಶ್‌ ವಾಚು ಹಾಗೂ ಕತ್ತಿಗೆ ಗುರುತಿನ ಚೀಟಿ ಹಾಕಿಕೊಂಡಿರುವ ಈ ಮಹಿಳೆ ಯಾರು ಎಂಬ ಚರ್ಚೆ ಜೋರಾಗಿಯೇ ನಡೆದಿತ್ತು.

36
ಈ ಚುನಾವಣಾಧಿಕಾರಿ ಕಾರ್ಯ ನಿರ್ವಹಿಸುವ ಮತಗಟ್ಟೆಯಲ್ಲಿ ಶೇ.100ರಷ್ಟುಮತ ಚಲಾವಣೆಯಾಗಲಿದೆ ಎಂದು ಟ್ವೀಟಿಗರು ಚರ್ಚೆ ನಡೆಸಿದ್ದರು

46
ಈ ಚುನಾವಣಾಧಿಕಾರಿ ಹೆಸರು ನಳಿನಿ ಸಿಂಗ್‌ ಆಗಿದ್ದು, ಇವರು ರಾಜಸ್ಥಾನದ ಜೈಪುರದಲ್ಲಿರುವ ಕುಮಾವತ್‌ ಶಾಲೆಯಲ್ಲಿ ಕಾರ್ಯ ನಿರ್ವಹಿಸಿದ್ದರು ಎಂಬ ಚರ್ಚೆಯಾಗಿತ್ತು

56
ಕೊನೆಗೆ ಈ ಚುನಾವಣಾಧಿಕಾರಿ ಹೆಸರು ನಳಿನಿ ಅಲ್ಲ ಉತ್ತರ ಪ್ರದೇಶದ ಲಖನೌನ ರೀನಾ ದ್ವಿವೇದಿ ಎಂದು ತಿಳಿದುಬಂದಿದೆ

66
ಮೇ 6ರಂದು ನಡೆದ 5ನೇ ಹಂತದ ಲೋಕಸಭಾ ಚುನಾವಣೆ ಹಿಂದಿನ ದಿನ ಮತಪೆಟ್ಟಿಗೆ ಹಿಡಿದು ಬರುತ್ತಿದ್ದ ವೇಳೆ ತುಷಾರ್‌ ರಾಯ್‌ ಎಂಬ ಛಾಯಾಗ್ರಾಹಕ ಪತ್ರಕರ್ತ ತೆಗೆದಿದ್ದರು

click me!

Recommended Stories