ಪ್ರಜ್ವಲ್ ರೇವಣ್ಣ ಹೊಳೆ ನರಸೀಪುರದ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದ್ದಾರೆ. ಪ್ರತಿಯೊಂದರಲ್ಲೂ ಒಳ್ಳೆಯ ಗಳಿಗೆ, ವಾಸ್ತು ನೋಡುವ ವಾಸ್ತು ಪ್ರಕಾರ ರೇವಣ್ಣ ನಾಮಪತ್ರ ಸಲ್ಲಿಕೆಗೂ ಒಳ್ಳೆಯ ಮುಹೂರ್ತ ನೋಡಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಪ್ರಜ್ವಲ್ ಪೂಜಾ ಫೋಟೋಗಳು ಇಲ್ಲಿವೆ ನೋಡಿ.