ಮುಂದುವರಿದ ಟೆಂಪಲ್ ರನ್; ಶೃಂಗೇರಿಗೆ ಸಿಎಂ ಕುಟುಂಬ ಭೇಟಿ

Published : Mar 18, 2019, 03:38 PM ISTUpdated : Mar 18, 2019, 03:39 PM IST

ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಕುಟುಂಬ ಟೆಂಪಲ್ ರನ್ ಮುಂದುವರೆಸಿದೆ. ಶೃಂಗೇರಿ ಶಾರದಾಂಬೆ ಸನ್ನಿಧಿಗೆ ಕುಟುಂಬ ಸಮೇತ ಭೇಟಿ ನೀಡಿ ಆಶೀರ್ವಾದ ಪಡೆದಿದೆ. ನಾನು ನಿಖಿಲ್ ಗೆಲುವಿಗಾಗಿ ಬಂದಿಲ್ಲ. 28 ಕ್ಷೇತ್ರಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ಬಂದಿದ್ದೇನೆ ಎಂದರು. ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ. 

PREV
14
ಮುಂದುವರಿದ ಟೆಂಪಲ್ ರನ್; ಶೃಂಗೇರಿಗೆ ಸಿಎಂ ಕುಟುಂಬ ಭೇಟಿ
ಚುನಾವಣೆ ಯುದ್ದ ಗೆಲ್ಲಲು ಶಾರದಾಂಬೆಯ ಆರ್ಶಿವಾದ ಪಡೆಯಲು ಸಿಎಂ ಶೃಂಗೇರಿಗೆ ಭೇಟಿ
ಚುನಾವಣೆ ಯುದ್ದ ಗೆಲ್ಲಲು ಶಾರದಾಂಬೆಯ ಆರ್ಶಿವಾದ ಪಡೆಯಲು ಸಿಎಂ ಶೃಂಗೇರಿಗೆ ಭೇಟಿ
24
ಚುನಾವಣೆ ಹತ್ತಿರ ಬರುತ್ತಿದ್ದಂತೆ ಜೋರಾಗಿದೆ ಸಿಎಂ ಟೆಂಪಲ್ ರನ್
ಚುನಾವಣೆ ಹತ್ತಿರ ಬರುತ್ತಿದ್ದಂತೆ ಜೋರಾಗಿದೆ ಸಿಎಂ ಟೆಂಪಲ್ ರನ್
34
ಕುಟುಂಬ ಸಮೇತ ಶೃಂಗೇರಿಗೆ ಭೇಟಿ ನೀಡಿದ ಸಿಎಂ
ಕುಟುಂಬ ಸಮೇತ ಶೃಂಗೇರಿಗೆ ಭೇಟಿ ನೀಡಿದ ಸಿಎಂ
44
28 ಕ್ಷೇತ್ರಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಾರ್ಥನೆ
28 ಕ್ಷೇತ್ರಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಾರ್ಥನೆ
click me!

Recommended Stories