Published : May 21, 2019, 05:38 PM ISTUpdated : May 21, 2019, 05:55 PM IST
ಮತ ಹಕ್ಕಿನಿಂದ ತಪ್ಪಿಸಿಕೊಳ್ಳಲು ಸಾವಿರಾರು ಕಾರಣಗಳಿರುತ್ತವೆ. ಆದರೆ, ತಮ್ಮ ಕರ್ತವ್ಯ ನಿರ್ವಹಿಸುವುದಾದರೆ ಎಂಥವರೂ, ಎಷ್ಟೇ ಕಷ್ಟವಾದರೂ ಮತಗಟ್ಟೆಗೆ ತೆರಳಿ, ತಮ್ಮ ಹಕ್ಕು ಚಲಾಯಿಸಿ ಬರುತ್ತಾರೆ. ಇಂಥವರಿಗೆ ಕರ್ನಾಟಕ ಚುನಾವಣಾ ಆಯೋಗ ನಡೆಸಿದ ಫೋಟೋ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿರುವ ಪೋಟೋಗಳಿವು...