ಇಂದಿನಿಂದ ರಾಜ್ಯದಲ್ಲಿ ಕಾಲೇಜುಗಳು ರೀ ಓಪನ್
9 ತಿಂಗಳ ಬಳಿಕ ಕಾಲೇಜುಗಳನ್ನು ತೆರೆದ ಸರ್ಕಾರ
ಕಾಲೇಜುಗಳಲ್ಲಿ ಸ್ವಚ್ಛತೆ ಹಾಗೂ ಸಿದ್ಧತೆ
ಕಡಿಮೆ ಸಂಖ್ಯೆಯಲ್ಲಿ ಕಾಲೇಜುಗಳತ್ತ ಆಗಮಿಸಿದ ವಿದ್ಯಾರ್ಥಿಗಳು
ಕಾಲೇಜುಗಳಲ್ಲಿ ಸ್ಯಾನಿಟೈಸೇಷನ್ ಪ್ರಕ್ರಿಯೆ
ಸಂಪೂರ್ಣ ಸುರಕ್ಷತಾ ತಂತ್ರಗಳೊಂದಿಗೆ ರೀ ಓಪನ್
ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ
ರಾಜ್ಯದೆಲ್ಲೆಡೆ ಶಾಲಾ ಕಾಲೇಜುಗಳು ಓಪನ್
ಕಾಲೇಜುಗಳಲ್ಲಿ ಇಂಚಿಂಚು ಬಿಡದೇ ಸ್ವಚ್ಛತಾ ಕಾರ್ಯ
ಕಡಿಮೆ ಸಂಖ್ಯೆಯಲ್ಲಿ ಆಗಮಿಸಿರುವ ವಿದ್ಯಾರ್ಥಿಗಳು
ನವೆಂಬರ್ 17 ರಿಂದ ಕಾಲೇಜುಗಳನ್ನು ತೆರೆಯಲು ಸೂಚನೆ ನೀಡಲಾಗಿತ್ತು
ವಿದ್ಯಾರ್ಥಿಗಳಿಂದ ವ್ಯಕ್ತವಾಗದ ಸೂಕ್ತ ಸ್ಪಂದನೆ
Suvarna News