ಗಂಡ 4 ಮಕ್ಕಳನ್ನು ಹೊಂದಲು ಕೇಳಿದರೆ ಏನು ಮಾಡುತ್ತೀರಾ? IAS ಸಂದರ್ಶನದ ಪ್ರಶ್ನೆ

First Published | Nov 15, 2020, 3:49 PM IST

ಐಎಎಸ್ ಸಂದರ್ಶನದಲ್ಲಿ ವಿವಿಧ ರೀತಿಯ ಟ್ರಿಕ್ಕಿ ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವೊಮ್ಮೆ ಅವರು ಕೇಳುವ ಪ್ರಶ್ನೆಗಳು ನಿಮ್ಮ ಜ್ಞಾನವನ್ನು ಅರಿಯಲು ಆಗಿರುತ್ತದೆ. ಮತ್ತೆ ಕೆಲವು ನಿಮ್ಮ ವ್ಯಕ್ತಿತ್ವವನ್ನು ಅಳೆದು, ತೂಗಲು ಕೇಳಿರುತ್ತಾರೆ. ಅದಕ್ಕಾಗಿ ನೀವು ಯೋಚನೆ ಮಾಡಿ ಉತ್ತರ ನೀಡಬೇಕಾಗುತ್ತದೆ.  ಹಾಗಾದರೆ ಐಎಎಸ್ ಸಂದರ್ಶನದಲ್ಲಿ ಯಾವೆಲ್ಲಾ ಪ್ರಶ್ನೆಗಳನ್ನು ಕೇಳುತ್ತಾರೆ ನೋಡೋಣ... 

ಭಾರತದಲ್ಲಿ ಕಂಡುಬರುವ ಆನೆಗಳ ಸರಾಸರಿ ತೂಕ 5000 ಕೆ.ಜಿ ವರೆಗೆ ಇರುತ್ತದೆ. ಆಫ್ರಿಕನ್ ಆನೆಗಳು 6000 ಕಿಲೋವರೆಗೆ ಇರುತ್ತದೆ. ಚಿಕ್ಕ ವಯಸ್ಸಿನಲ್ಲಿ ಆನೆಗಳು 2000 ಕೆಜಿಯಿಂದ 6,500 ಕೆಜಿ ವರೆಗೆ ತೂಗಬಹುದು.
undefined
ಕಣ್ಣು
undefined

Latest Videos


ಸಾಮಾಜಿಕ ಮಾಧ್ಯಮವು ಡ್ರಗ್ಸ್ ನಂತೆ ಜನರನ್ನು ಹೆಚ್ಚು ಆವರಿಸುತ್ತಿದೆ. ಫ್ಯಾನ್ ಫಾಲೋಯಿಂಗ್ ಮತ್ತು ಹೆಚ್ಚಿನ ಲೈಕ್ , ಕಾಮೆಂಟ್ಗಳಿಗಾಗಿ ಯುವಕರು ಚಿತ್ರಗಳು, ವೀಡಿಯೊಗಳು ಇತ್ಯಾದಿಗಳನ್ನು ಜೀವನ ಪಣಕ್ಕಿಟ್ಟು ತೆಗೆದುಕೊಳ್ಳುವುದನ್ನು ತಪ್ಪಿಸುತ್ತಿಲ್ಲ. ಇದು ಅಪಾಯಕಾರಿ ಪರಿಸ್ಥಿತಿ, ನಾವು ಯುವಕರಿಗೆ ಇದರ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಇದಕ್ಕಾಗಿ ಜಾಗೃತಿ ಅಭಿಯಾನ ಮತ್ತು ಸಮಾಲೋಚನೆ ತರಗತಿಗಳನ್ನು ನಡೆಸಬೇಕು
undefined
ಮಹಿಳಾ ಅಭ್ಯರ್ಥಿಗೆ ಈ ಪ್ರಶ್ನೆಯನ್ನು ಕೇಳಿದಾಗ, ಅವಳು ಉತ್ತರಿಸಿದಳು - ಮೊದಲು ಇದು ಸರಿಯಲ್ಲ ಎಂದು ನಾನು ಅವರಿಗೆ (ಗಂಡ) ವಿವರಿಸುತ್ತೇನೆ. ಅವರು ಒಪ್ಪದಿದ್ದರೂ, ರೈಟ್ ಟು ರಿಜೆಕ್ಟ್ ಅಧಿಕಾರದೊಂದಿಗೆ ಅವರಿಗೆ ಇಲ್ಲ ಎನ್ನುವೆ. ಹೆಚ್ಚು ಮಕ್ಕಳ ಕಾರಣದಿಂದಾಗಿ ಜನಸಂಖ್ಯೆಯು ಹೆಚ್ಚಾಗುತ್ತದೆ, ಕುಟುಂಬ ಯೋಜನೆ ಸರಿಯಾದ ಮಾರ್ಗವಾಗಿದೆ. ಅಲ್ಲದೆ, ಹೆಚ್ಚಿನ ಮಕ್ಕಳನ್ನು ಹೊಂದುವುದು ತಾಯಿಯ ಆರೋಗ್ಯಕ್ಕೂ ಹಾನಿ . ಕುಟುಂಬದ ಮೇಲೆ ಆರ್ಥಿಕ ಹೊರೆಯ ದೃಷ್ಟಿಯಿಂದಲೂ ಇದು ತಪ್ಪು.
undefined
ಸೌರಮಂಡಲದಲ್ಲಿ ಹೆಚ್ಚಿನ ಚಂದ್ರಮ ಇರುವ ಗ್ರಹ ಗುರು ಆಗಿದೆ. ಈ ಗ್ರಹದಲ್ಲಿ ೨೦೦೯ರಲ್ಲಿ ಒಟ್ಟು 63 ಚಂದಿರರನ್ನು ಕಂಡುಹಿಡಿಯಲಾಗಿತ್ತು. ಭವಿಷ್ಯದಲ್ಲಿ ಇನ್ನು ಹೆಚ್ಚಿನ ಚಂದಿರರ ಶೋಧನೆ ನಡೆಯಬಹುದು.
undefined
ಸಾಲಿಡ್ ಅಥವಾ ಲಿಕ್ವಿಡ್ ಫ್ಯುಯೆಲ್ ಉಪಯೋಗಿಸಲಾಗುವುದು ಉದಾಹರಣೆಗೆ ಆಕ್ಸಿಜನ್ ಮತ್ತು ಹೈಡ್ರೋಜನ್.
undefined
ಗ್ರೇಟ್ ಕಲಿಯ ಪೂರ್ಣ ಹೆಸರು ದಲಿಪ್ ಸಿಂಹ್ ರಾಣಾ. ಇವರು 27 ಆಗಸ್ಟ್ 1929ರಲ್ಲಿ ಹಿಮಾಚಲ್ ಪ್ರದೇಶದ ಧೀರೈನದಲ್ಲಿ ಜನಿಸಿದರು.
undefined
ರಸ್ತೆ
undefined
ಟ್ರ್ಯಾಕ್ ಅದರ ಸ್ಥಾನದಲ್ಲಿ ಸ್ಥಿರವಾಗಿ ನಿಲ್ಲಲ್ಲು , ಟ್ರೈನಿನ ಪೂರ್ತಿ ತೂಕವು ಈ ಕಲ್ಲುಗಳ ಮೇಲೆ ಬೀಳುತ್ತದೆ. ಬೇಸಿಗೆ, ಚಳಿಗಾಲಗಳಲ್ಲಿ ಟ್ರ್ಯಾಕ್ ಸಂಕುಚಿತಗೊಳ್ಳುವುದು ಹಾಗೂ ಹಿಗ್ಗುವುದನ್ನು ತಡೆಯುವ ಕೆಲಸ ಈ ಕಲ್ಲುಗಳು ಮಾಡುತ್ತದೆ.
undefined
ಮೇ ಅವರು ಹುಟ್ಟಿದ ಊರಿನ ಹೆಸರು
undefined
ವಿಮಾನ ರನ್ ವೇನಲ್ಲಿ ಇತ್ತು.
undefined
click me!