ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2020: ರಾಜ್ಯಕ್ಕೆ ಇವರೇ ಟಾಪರ್ಸ್..!

First Published | Jul 14, 2020, 3:38 PM IST

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಇಂದು (ಮಂಗಳವಾರ) ಹೊರಬಿದ್ದಿದೆ. ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಒಟ್ಟು ಶೇ.69.20 ಫಲಿತಾಂಶ ದಾಖಲಾಗಿದ್ದು, 6,75,277 ಮಕ್ಕಳ ಪೈಕಿ 4,17,297 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಜ್ಞಾನ, ಕಲಾ ವಿಭಾಗದಲ್ಲಿ ಯಾರು ಹೆಚ್ಚು ಅಂಕಗಳನ್ನ ಗಳಿಸಿದ್ದಾರೆ? ಹಾಗೇ ಯಾವ ಜಿಲ್ಲೆ ಫಸ್ಟ್? ಯಾವುದು ಲಾಸ್ಟ್ ಎನ್ನುವುದನ್ನು ನೋಡೋಣ. 

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಇಂದು (ಮಂಗಳವಾರ) ಹೊರಬಿದಿದ್ದು, ಒಟ್ಟಾರೆಯಾಗಿ ಶೇಕಡಾ 61.80 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
undefined
ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದರೆ ಶೇ.68.73ರಷ್ಟು ಬಾಲಕಿಯರು, ಶೇ. 54.77ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ.
undefined

Latest Videos


ವಾಣಿಜ್ಯ ವಿಜ್ಞಾನ ಮತ್ತು ಕಲಾ ವಿಭಾಗದಲ್ಲಿ ಯಾರು ಹೆಚ್ಚು ಅಂಕವನ್ನು ಗಳಿಸಿದ್ದಾರೆ ಎನ್ನುವುದು ಈ ಕಳಗನಂತಿದೆ ನೋಡಿ
undefined
ಕಲಾ ವಿಭಾಗ:ಪ್ರಥಮ-ಕರಿಗೌಡ ದಾಸನಗೌಡ್ರ- ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು, ಬಳ್ಳಾರಿ.ದ್ವಿತೀಯ:ಸ್ವಾಮಿ ಆರ್‌.ಎಂ.()- ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು,ಬಳ್ಳಾರಿ.ತೃತೀಯ-ಮೊಹಮ್ಮದ್ ರಫೀಕ್ ಎಚ್.- ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು, ಬಳ್ಳಾರಿ.
undefined
ವಾಣಿಜ್ಯ ವಿಭಾಗ: ಟಿಸಿಎಸ್ ಅರವಿಂದ್ ಶ್ರೀವಾತ್ಸವ್(ಪ್ರಥಮ) ವಿದ್ಯಾಮಂದಿರ ಇಂಡಿಪೆಂಡೆಂಟ್ ಪಿಯು ಕಾಲೇಜು, ಮಲ್ಲೇಶ್ವರ.ಬೃಂದಾ ಜೆ.ಎನ್.(ದ್ವಿತೀಯ)- ಎಜಿಎಸ್ ಗರ್ಲ್ಸ್ ಪಿಯು ಕಾಲೇಜು, ಮೈಸೂರು.ಸಿಂಧು ಜಿ.ಎಂ. (ತೃತೀಯ)- ಸರ್ಕಾರಿ ಪಿಯು ಕಾಲೇಜು, ಸಾಗರ.
undefined
ವಿಜ್ಞಾನ ವಿಭಾಗ: ಅಭಿಜ್ಞಾ ರಾವ್(ಪ್ರಥಮ)- ವಿದ್ಯೋದಯ ಪಿಯು ಕಾಲೇಜು, ಉಡುಪಿ.ಪ್ರೇರಣಾ ಎಂ.ಎನ್( ದ್ವಿತೀಯ)- ವಿದ್ಯಾಮಂದಿರ ಇಂಡಿಪೆಂಡೆಂಟ್ ಪಿಯು ಕಾಲೇಜು, ಮಲ್ಲೇಶ್ವರ, ಬೆಂಗಳೂರು.ಆಕಾಂಕ್ಷ ಪೈ(ತೃತೀಯ)- ಆರ್‌ವಿ ಪಿಯು ಕಾಲೇಜು, ಜಯನಗರ.
undefined
ಈ ವರ್ಷ ಉಡುಪಿ - ದಕ್ಷಿಣ ಕನ್ನಡ ಜಿಲ್ಲೆ ಜಂಟಿ ಪ್ರಥಮ, ಕೊನೆಯ ಸ್ಥಾನ ವಿಜಯಪುರ ಜಿಲ್ಲೆ ಪಡೆದಿದೆ. ಉಳಿದ ಜಿಲ್ಲೆಗಳು ಎಷ್ಟನೇ ಸ್ಥಾನದಲ್ಲಿದೆ ಎನ್ನುವುದನ್ನು ಫೋಟೋದಲ್ಲಿದೆ.
undefined
click me!