Fastag ಗಡುವು ವಿಸ್ತರಣೆ ಕುರಿತು ನಿತಿನ್ ಗಡ್ಕರಿ ಖಡಕ್ ಸಂದೇಶ; ಏನದು ಹೊಸ ಆದೇಶ!

Published : Feb 06, 2021, 03:33 PM IST

ಟೋಲ್ ಗೇಟ್ ಬಳಿ ನಗದು ಹಣ ಪಾವತಿ ಮಾಡುವ, ಸಾಲುಗಟ್ಟಿ ನಿಲ್ಲುವ, ಸಮಯ ವ್ಯರ್ಥ ಮಾಡುವ ಪರಿಪಾಠಕ್ಕೆ ಅಂತ್ಯಹಾಡಲು ಕೇಂದ್ರ ಸರ್ಕಾರ Fastag ಜಾರಿಗೆ ತಂದಿದೆ. ಹಲವು ಬಾರಿ ಅಂತಿಮ ಗಡುವು ನೀಡಿ, ಮತ್ತೆ ವಿಸ್ತರಿಸಿದೆ. ಇದೀಗ Fastag ಗಡುವು ವಿಸ್ತರಣೆ ಕುರಿತು ನಿತಿನ್ ಗಡ್ಕರಿ ಖಡಕ್ ಸಂದೇಶ ನೀಡಿದ್ದಾರೆ.

PREV
18
Fastag ಗಡುವು ವಿಸ್ತರಣೆ ಕುರಿತು ನಿತಿನ್ ಗಡ್ಕರಿ ಖಡಕ್ ಸಂದೇಶ; ಏನದು ಹೊಸ ಆದೇಶ!

Fastag ಅಳವಡಿಕೆ ಕುರಿತು ಕೇಂದ್ರ ಸರ್ಕಾರ ಇದೀಗ ಕಠಿಣ ನಿಲುವು ತಳೆದಿದೆ. ಹಲವು ಬಾರಿ ಶೇಕಡಾ 100ರಷ್ಟು ಫಾಸ್ಟಾಗ್ ಅಳವಡಿಕೆಗೆ ಇದೀಗ ಅಂತಿಮ ಗಡುವು ನೀಡಿದೆ.

28

ಫೆಬ್ರವರಿ 15, 2021ಕ್ಕೆ ಫಾಸ್ಟ್ ಅಳವಡಿಕೆ ಗಡುವು ಅಂತ್ಯವಾಗಲಿದೆ. ಆದರೆ ಈ ಬಾರಿ Fastag ಗಡುವು ವಿಸ್ತರಣೆ ಸಾಧ್ಯವಿಲ್ಲ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

38

ಫೆಬ್ರವರಿ 15ರ ಬಳಿಕ ದೇಶದ ಯಾವುದೇ ಟೋಲ್‌ಗೇಟ್ ಬಳಿ ಹಣ ಪಾವತಿ ಮಾಡಿ ಹೋಗುವ ಅವಕಾಶವಿರುವುದಿಲ್ಲ. Fastag ಮೂಲಕವೇ ಹಣಪಾವತಿಯಾಗಲಿದೆ.

48

2020ರ ಡಿಸೆಂಬರ್ ತಿಂಗಳಲ್ಲಿ ದೇಶದಲ್ಲಿ73.36% Fastag ಅಳವಡಿಯಾಗಿದೆ. 2019ರಲ್ಲಿ ಈ ಸಂಖ್ಯೆ 44.31%  ಆಗಿತ್ತು. ದೇಶ ಇದೀಗ ಡಿಜಿಟಲ್ ಪಾವತಿಯತ್ತ ಹೆಜ್ಜೆ ಇಟ್ಟಿದೆ ಎಂದು ಗಡ್ಕರಿ ಹೇಳಿದ್ದಾರೆ.

58

ಪ್ರತಿ ತಿಂಗಳು ಇದೀಗ Fastag ಮೂಲಕ ಸಂಗ್ರವಾಗುತ್ತಿರುವ ಮೊತ್ತ 2,099.26 ಕೋಟಿ ರೂಪಾಯಿ ಎಂದು ಗಡ್ಕರಿ ಅಂಕಿ ಅಂಶ ಬಹಿರಂಗ ಪಡಿಸಿದ್ದಾರೆ.

68

ಟೋಲ್ ಪಾವತಿ ಶೇಕಡಾ 75 ರಿಂದ 80 ರಷ್ಟು Fastag ಮೂಲಕವೇ ಆಗುತ್ತಿದೆ. ಇದರ್ಥ 100ರಲ್ಲಿ 80 ವಾಹನಗಳು ಫಾಸ್ಟ್‌ಟ್ಯಾಗ್ ಅಳವಡಿ ಮಾಡಿಕೊಂಡಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದೆ.

78

ಫೆಬ್ರವರಿ 15ರವರೆಗೆ ಟೋಲ್‌ಗೇಟ್ ಬಳಿ ನಗದು ಹಣ ಪಾವತಿ ಮಾಡಿ ಸಾಗುವ ಅವಕಾಶವಿದೆ. ಬಳಿಕ ಎಲ್ಲಾ ದಾರಿಗಳು ಕೇವಲ Fastag ಪಾವತಿಗೆ ಮಾತ್ರ ಇರಲಿದೆ. 

88

ಗಡುವು ಮುಗಿಯುವ ಮುನ್ನ Fastag ಅಳವಡಿಕೆ ಮಾಡಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಸಂಚಾರ ಕಷ್ಟವಾಗಲಿದೆ. ಇಷ್ಟೇ ಅಲ್ಲ ಈ ಬಾರಿ ಗಡುವು ವಿಸ್ತರಣೆಯಾಗುವುದಿಲ್ಲ ಎಂದು ಖಡಕ್ ಸಂದೇಶ ಬಂದಿದೆ.

click me!

Recommended Stories