ಮೈಸೂರು: ಹಾಡಹಗಲೇ ಕಾರಿನ ಕಿಟಕಿ ಗಾಜು ಒಡೆದು 10 ಲಕ್ಷ ಕಳ್ಳತನ..!

ಮೈಸೂರು(ನ.28): ದುಷ್ಕರ್ಮಿಗಳ ತಂಡವೊಂದು ಕಾರಿನ ಕಿಟಕಿ ಗಾಜು ಒಡೆದು 10 ಲಕ್ಷ ರೂ. ಹಣವನ್ನ ಕಳುವು ಮಾಡಿದ ಘಟನೆ ನಗರದ ವಿವಿ ಪುರಂನಲ್ಲಿ ಇಂದು(ಶನಿವಾರ) ನಡೆದಿದೆ. ಪಿರಿಯಾಪಟ್ಟಣದ ಮನೋಜ್ ಕುಮಾರ್ ಎಂಬುವರಿಗೆ ಸೇರಿದ ಹಣ ಎಂದು ತಿಳಿದು ಬಂದಿದೆ. 

ಚಿನ್ನ ಬೆಳ್ಳಿ ವ್ಯಾಪಾರಿಯಾಗಿರುವ ಮನೋಜ್ ಕುಮಾರ್
ವ್ಯಾಪಾರಕ್ಕೆಂದು ಹಣದ ಜೊತೆ ಮೈಸೂರಿಗೆ ಬಂದಿದ್ದ ಮನೋಜ್

ಕಾರು ನಿಲ್ಲಿಸಿ ಬ್ಯಾಂಕ್‌ನಲ್ಲಿ ಸ್ಟೇಟ್‌ಮೆಂಟ್ ಪಡೆಯಲು ಹೋದ ಸಂದರ್ಭದಲ್ಲಿ ನಡೆದ ಕಳ್ಳತನ
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವಿವಿ ಪುರಂ ಪೊಲೀಸರು
ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Latest Videos

click me!