Published : Nov 20, 2019, 05:40 PM ISTUpdated : Nov 20, 2019, 06:12 PM IST
ಬೆಂಗಳೂರು ಅಂಡರ್ವರ್ಲ್ಡ್ ಬೆಚ್ಚಿಬಿದ್ದಿದ್ದ ರೌಡಿ ಲಕ್ಷ್ಮಣನ ಕೊಲೆಗೆ ಲಂಡನ್ ನಲ್ಲಿ ಮುಹೂರ್ತ ಇಡಲಾಗಿತ್ತು. ಅಂಕಲ್ ನನ್ನು ಕೊಲ್ಲಿಸಿದ್ದು ನಾನೇ ಎಂದು ಆ ಸುಂದರಿ ಹೇಳಿದ್ದಳು. ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಳು. ಯಾರಾಕೆ?
ಲಂಡನ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ವರ್ಷಿಣಿ. ರೌಡಿ ಲಕ್ಷ್ಮಣನಿಗೆ ವರ್ಷಿಣೀ 5ನೇ ತರಗತಿಯಲ್ಲಿ ಇದ್ದಾಗಲಿಂದಲೂ ಪರಿಚಯ

29
ಲಂಡನ್ ನಲ್ಲಿ ವ್ಯಾಸಂಗ ಮಾಡ್ತಿದ್ದ ವರ್ಷಿಣಿ ಕೊಟ್ಟ ಹೇಳಿಕೆಗಳು ತೆರೆದಿಟ್ಟ ಸತ್ಯ.

39
ರೌಡಿ ಲಕ್ಷ್ಮಣನಿಗೆ ಅಂಕಲ್ ಎಂದೇ ಕರೆಯುತ್ತಿದ್ದಳು.

49
ಇತ್ತ ವರ್ಷಿಣಿ ರೂಪೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು

59
ವರ್ಷಿಣಿಯೊಂದಿಗೆ ಗೆಳತನದಲ್ಲಿದ್ದ ರೂಪೇಶ್
ವರ್ಷಿಣಿಯೊಂದಿಗೆ ಗೆಳತನದಲ್ಲಿದ್ದ ರೂಪೇಶ್
69
ವಯಸ್ಸಿನ ಅಂತರ ಇರುವ ಕಾರಣ ಲಕ್ಷ್ಮಣನಿಂದ ಡಿಸ್ಟನ್ಸ್ ಕಾಯ್ದುಕೊಂಡಿದ್ದಳು

79
ರೌಡಿ ಲಕ್ಷ್ಮಣನ ಬಳಿ ವರ್ಷಿಣಿ ಹಣ ಕೇಳಿದ್ದಳು. 21 ವರ್ಷದ ಯುವತಿಯ ಖೆಡ್ಡಾಕ್ಕೆ ಲಕ್ಷ್ಮಣ ಬಿದ್ದಿದ್ದ

89
ವರ್ಷಿಣಿ ನಂಬಿ ಮಹಾಲಕ್ಷ್ಮೀ ಲೇಔಟ್ ಹೋಟೆಲ್ ಗೆ ಲಕ್ಷ್ಮಣ ನಡೆದುಕೊಂಡೇ ಹೋಗಿದ್ದ ಪ್ರೇಮಕ್ಕೆ ಲಕ್ಷ್ಮಣ ಅಡ್ಡ ಬರುತ್ತಾನೆ ಎಂಬ ಕಾರಣಕ್ಕೆ ಆತನ ಕೊಲೆ ಮಾಡಲು ಸ್ಕೆಚ್ ರೆಡಿಮಾಡಲಾಗಿತ್ತು.

99
ನಾನು ಮಹಾಲಕ್ಷ್ಮೀ ಲೇಔಟ್ ಹೋಟೆಲ್ ನಲ್ಲಿ ಇದ್ದೇನೆ ಎಂದು ಲಂಡನ್ ನಿಂದ ಕರೆಮಾಡಿದ್ದಳು. ತನ್ನ ಕೊಲೆಗೆ ತಾನೇ ಲಕ್ಷ್ಮಣ ಹಣ ನೀಡಿದ್ದ. ಅಂದುಕೊಂಡಂತೆ ಲಕ್ಷ್ಮಣನನ್ನು ಮುಗಿಸಲಾಗುತ್ತದೆ. ಲಂಡನ್ ನಿಂದ ಬೆಂಗಳೂರಿಗೆ ಏನೂ ಗೊತ್ತಿಲ್ಲದಂತೆ ಬಂದ ವರ್ಷಿಣಿಯನ್ನು ಬಂಧನ ಮಾಡಲಾಗುತ್ತದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ